ಮೈಲ್ಯಾಂಗ್ ಹೇಗೆ ಬಳಸುವುದು?

ನೆರವು (support)

ಮೈಲ್ಯಾಂಗ್ ಆ್ಯಪ್ ಬಳಸಿ ಇ-ಪುಸ್ತಕಗಳನ್ನು ಮತ್ತು ಆಡಿಯೋ ಪುಸ್ತಕಗಳನ್ನು ಕೊಳ್ಳುವುದು ಹೇಗೆ? ಖರೀದಿಸಿದ ನಂತರ ಅವನ್ನು ಓದುವುದು/ಕೇಳುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಈ ಕೆಳಗಿನ ಎರಡು ನಿಮಿಷದ ವಿಡಿಯೋ ನೋಡಿ.

 

ಹೆಚ್ಚಿನ ನೆರವಿಗಾಗಿ ಈ ಕೆಳಗಿನ ಫಾರ್ಮ್ ಮೂಲಕ ನಮಗೆ ಮಾಹಿತಿ ಕಳಿಸಿ. ನೀವು ನಿಮ್ಮ ಆರ್ಡರಿನ ವಿಷಯವಾಗಿ ಸಂಪರ್ಕಿಸುತ್ತಿದ್ದರೆ ಆರ್ಡರ್ ನಂಬರ್ ಮತ್ತು ನಿಮ್ಮ ಮೈಲ್ಯಾಂಗ್ ಲಾಗಿನ್ ಫೋನ್ ನಂಬರನ್ನು ನಿಮ್ಮ ಸಂದೇಶದಲ್ಲಿ ದಯವಿಟ್ಟು ಸೇರಿಸಿ. ನೆರವು ಪಡೆಯಲು ಇದರಿಂದ ಸುಲಭವಾಗುವುದು. ನಿಮ್ಮ ಕಡೆಯಿಂದ ಏನಾದರೂ ಸಲಹೆಗಳಿದ್ದರೆ ಈ ಫಾರ್ಮ್ ಮೂಲಕ ನಮಗೆ ತಿಳಿಸಬಹುದಾಗಿದೆ.