ಬಳಸುವುದು ಬಹಳ ಸರಳ
1. ಮೈಲ್ಯಾಂಗ್ ಆಪ್ ಹಾಕಿಕೊಂಡು ನಿಮ್ಮ ನಂಬರ್ ಬಳಸಿ ಲಾಗಿನ್ ಆಗಿ.
2. ನಿಮ್ಮ ಮೆಚ್ಚಿನ ಪುಸ್ತಕ ಕೊಳ್ಳುವಾಗ ನೀವು ಲಾಗಿನ್ ಆಗಲು ಬಳಸಿದ ಮೊಬೈಲ್ ನಂಬರ್ ಅನ್ನೇ ನಮೂದಿಸಿ. ವಿಳಾಸ ತುಂಬಿ, ಹಣ ಪಾವತಿಸಿ.
3. ನೀವು ಕೊಂಡ ಇಬುಕ್, ಆಡಿಯೋಬುಕ್ ತಕ್ಷಣವೇ Android ಫೋನ್ ಆಗಿದ್ದಲ್ಲಿ ಆಪ್ ಅಲ್ಲಿರುವ "ನನ್ನ ಪುಸ್ತಕಗಳು" ಅನ್ನುವ ವಿಭಾಗದಲ್ಲಿ ಓದಲು, ಕೇಳಲು ದೊರೆಯುತ್ತದೆ.
4. ಪ್ರಿಂಟ್ ಪುಸ್ತಕ ಆರ್ಡರ್ ಮಾಡಿದ್ದಲ್ಲಿ ನಿಮ್ಮ ಮನೆಗೆ ಕೋರಿಯರ್ ಮೂಲಕ ಬರಲಿದೆ.
5. Apple iOS ಬಳಕೆದಾರರು, www.mylang.in ಮೂಲಕ ಇಬುಕ್ಸ್, ಆಡಿಯೋಪುಸ್ತಕ ಕೊಂಡು, App ಮೂಲಕ ಓದಬಹುದು, ಕೇಳಬಹುದು.
ಏನೇ ನೆರವು ಬೇಕಿದ್ದಲ್ಲಿ ಸಂಪರ್ಕಿಸಿ
ಇನ್ಯಾಕೆ ಓದುವುದು ತಡ, ಬೆರಳ ತುದಿಯಲ್ಲಿ ಕನ್ನಡ ಪುಸ್ತಕಗಳು ಸಿಗುವಾಗ !