Click here to Download MyLang App

iPhone/iPad app FAQs

ಐಫೋನ್/ಐಪ್ಯಾಡ್ ಆ್ಯಪ್ - ಎಲ್ಲರೂ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು:


ಪ್ರಶ್ನೆ: ನನ್ನ ಬಳಿ ಐಫೋನ್/ಐಪ್ಯಾಡ್ ಇದೆ. ಮೈಲ್ಯಾಂಗ್ ಪುಸ್ತಕಗಳನ್ನು ಹೇಗೆ ಕೊಳ್ಳುವುದು, ಓದುವುದು?

ಉತ್ತರ: ಈ ಕೆಳಗಿನ ಸರಳವಾದ ಹೆಜ್ಜೆಗಳಲ್ಲಿ ಪುಸ್ತಕ ಕೊಂಡು, ಓದಬಹುದು. ನೀವು ಮಾಡಬೇಕಿರುವುದು:

1. ಆ್ಯಪಲ್ ಸ್ಟೋರ್ ಯಿಂದ ಮೈಲ್ಯಾಂಗ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು, ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗಿನ್ ಮಾಡಿ.

2. ನೀವು ಭಾರತದಲ್ಲಿದ್ದರೆ www.mylang.in, ಹೊರದೇಶದಲ್ಲಿದ್ದರೆ www.mylangbooks.com ತಾಣಕ್ಕೆ ಹೋಗಿ, ನಿಮ್ಮ ಇಷ್ಟದ ಇಬುಕ್/ಆಡಿಯೋ ಬುಕ್ ಅನ್ನು ಖರೀದಿಸಿ. ಖರೀದಿಸುವಾಗ ನೀವು ಲಾಗಿನ್ ಆಗಲು ಬಳಸಿದ ಸಂಖ್ಯೆಯನ್ನೇ ಕೊಡಿ.

3. ಮೈಲ್ಯಾಂಗ್ ಆ್ಯಪ್ ಗೆ ಹಿಂದಿರುಗಿ. ನಿಮ್ಮ ಬುಕ್ ಶೆಲ್ಫಿಗೆ ನೀವು ಖರೀದಿಸಿದ ಇಬುಕ್/ಆಡಿಯೋ ಬುಕ್ ಗಳು ತಾನಾಗೇ ಬಂದು ಸೇರ್ಪಡೆಯಾಗುತ್ತವೆ.

ಪ್ರಶ್ನೆ: ನಾನು ಐಫೋನ್/ಐಪ್ಯಾಡ್ ಆ್ಯಪ್ ಒಳಗೆ ಕೊಳ್ಳಲು ಸಾಧ್ಯವಿಲ್ಲವೇ?

ಉತ್ತರ: ಇಲ್ಲ, ನೀವು ಐಪ್ಯಾಡ್/ಐಫೋನ್ ಬಳಸುವವರಾಗಿದ್ದಲ್ಲಿ ಮೇಲೆ ತಿಳಿಸಿದ ಹಾಗೇ www.mylang.in ಇಲ್ಲವೇ www.mylangbooks.com ತಾಣದಲ್ಲಿ ಪುಸ್ತಕ ಕೊಂಡು, ನಿಮ್ಮ ಮೈಲ್ಯಾಂಗ್ ಆ್ಯಪ್ ಅಲ್ಲಿ ಓದಬಹುದು, ಕೇಳಬಹುದು.


ಪ್ರಶ್ನೆ: ಐಫೋನ್/ಐಪ್ಯಾಡ್ ಆ್ಯಪ್ ಎಲ್ಲಿಂದ ಡೌನ್ ಲೋಡ್ ಮಾಡಬೇಕು?

ಉತ್ತರ: ಐಫೋನ್/ಐಪ್ಯಾಡ್ ಆ್ಯಪ್ ಡೌನ್ ಲೋಡ್ ಮಾಡಲು ಭೇಟಿ ಕೊಡಿ:
https://apps.apple.com/us/app/mylang-books/id1498919479?ls=1

ಪ್ರಶ್ನೆ: ನಾನು ಹೊರದೇಶದಲ್ಲಿದ್ದೇನೆ, ಆದರೆ ನನ್ನ ಬಳಿ ಭಾರತೀಯ ರೂಪಾಯಿಗಳಲ್ಲಿ ಪಾವತಿಸುವ ವ್ಯವಸ್ಥೆ ಇದೆ. ನಾನು www.mylang.in ಬಳಸಿ ಪುಸ್ತಕ ಕೊಳ್ಳಬಹುದೇ?

ಉತ್ತರ: ನಿಮ್ಮ ಬಳಿ ಭಾರತೀಯ ರೂಪಾಯಿಗಳಲ್ಲಿ ಪಾವತಿಸುವ ವ್ಯವಸ್ಥೆ ಇದ್ದಲ್ಲಿ, ನೀವು ವಿದೇಶದಲ್ಲಿದ್ದರೂ www.mylang.in ತಾಣದ ಮೂಲಕ ಪುಸ್ತಕ ಕೊಳ್ಳಬಹುದು.

ಪ್ರಶ್ನೆ: ನಾನು ಐಫೋನಿನಲ್ಲಿ ಕೊಂಡ ಪುಸ್ತಕ, ಐಪ್ಯಾಡಿನಲ್ಲೂ ಓದಬಹುದೇ?

ಉತ್ತರ: ಹೌದು. ನೀವು ಕೊಂಡ ಪುಸ್ತಕವನ್ನು ಮೂರು ಫೋನ್/ಟ್ಯಾಬ್ ಅಲ್ಲಿ ಓದಬಹುದು. ನೀವು ಯಾವ ಮೊಬೈಲ್ ನಂಬರ್ ಬಳಸಿ ಕೊಂಡುಕೊಂಡಿದ್ದಿರೋ ಅದೇ ನಂಬರ್ ಬಳಸಿ ಲಾಗಿನ್ ಮಾಡಿದರೆ ಆಯ್ತು. ನಿಮ್ಮ ಪುಸ್ತಕಗಳು ಮೂರು ಸಾಧನಗಳಲ್ಲಿ ಓದಬಹುದು, ಕೇಳಬಹುದು.

ಪ್ರಶ್ನೆ: ನಾನು ಕೊಂಡ ಪುಸ್ತಕವನ್ನು ಪಿ.ಡಿ.ಎಫ್ ರೂಪದಲ್ಲಿ ಡೌನ್ ಲೋಡ್ ಮಾಡಿ ನನ್ನ ಲ್ಯಾಪ್-ಟಾಪ್ ಇಲ್ಲವೇ ಡೆಸ್ಕ್-ಟಾಪ್ ಅಲ್ಲಿ ಓದಬಹುದೇ?

ಉತ್ತರ: ಇಲ್ಲ. ನೀವು ಕೊಂಡ ಪುಸ್ತಕಗಳನ್ನು ನಿಮ್ಮ ಐಫೋನ್/ಐಪ್ಯಾಡ್ ಅಲ್ಲಿ ಹಾಕಲಾಗಿರುವ ಮೈಲ್ಯಾಂಗ್ ಆ್ಯಪ್ ಅಲ್ಲಿ ಮಾತ್ರವೇ ಓದಲು ಸಾಧ್ಯ. ನಿಮ್ಮ ಬಳಿ ಆಂಡ್ರಾಯ್ಡ್ ಫೋನ್/ಟ್ಯಾಬ್ ಇದ್ದರೆ ಅದರಲ್ಲೂ ಓದಬಹುದು.

Frequently Asked Questions about MyLang iPad/iPhone App

Q: I have an iPhone/iPad, how can I buy and read books on MyLang?

A: In three simple steps, you can start reading books on MyLang App

1. Install MyLang App from Apple Store and login using your mobile number.

2. Visit www.mylang.in (from India) or www.mylangbooks.com (from overseas) and purchase an ebook/audiobook of your choice. Enter your MyLang login mobile number while placing the order and complete the purchase.

3. Go back to MyLang app. The ebook(s)/audiobook(s) that you purchased will appear in your Bookshelf screen.

Q: Where should I download the iPhone/iPad app from?

A: Visit https://apps.apple.com/us/app/mylang-books/id1498919479?ls=1 to download MyLang iOS App.

Q: Can I buy books from within the MyLang iOS app?

A: No. We currently do not support in-app purchase from our MyLang iOS app. You can follow the steps described above to buy books from either www.mylang.in or www.mylangbooks.com and then read/listen to the books on MyLang app.

Q: I live outside India and have a payment mechanism that supports paying in Indian rupees. Can I buy books from the India store: www.mylang.in ?

A: Yes. You can buy books from our India store even if you stay outside India as long as you have a payment mechanism that supports paying in Indian rupees.

Q: Do you support reading the same book on more than one device?

A: Yes. MyLang supports up to 3 devices for a single login account. You can login using the same mobile number on all the three devices to enjoy reading the books that you have purchased with your phone number.

Q: Can I download the book that I purchased as a PDF file and read it on my laptop/desktop?

A: No. You need to use the MyLang iPhone/iPad app to read/listen to all the books that you purchased on MyLang. We don’t support reading on laptop/desktop as of now.