About Us
MyLang
Books have been the most effective agents for spreading knowledge and culture over centuries, around the world. Today, Indian regional languages are impoverished due to lack of books that reflect contemporary ideas and knowledge. And, the vast majority of Indians who speak and read regional languages are unable to keep up with times due to scarcity of books that cover the breadth and depth of today’s collective human understanding and imagination. We wanted to change this with MyLang by creating a modern eco-system for publishing in Indian regional languages, (focusing on Kannada first). We have leveraged digital distribution mechanisms and adopted best practices from global publishing companies in the pursuit of this vision.
MyLang was launched as a digital publishing platform in 2020. In two year's time, we have successfully onboarded 150+ publishing partners and over 1500+ Kannada books on the platform. The users of the platform can discover, try, buy, read/listen to a vast collection of Kannada ebooks, audiobooks and audio-stories using MyLang mobile app. We want to drive the digital transformation journey of content in as many Indian languages as possible in the future creating access, new market possibilities for writers, creators and publishers from small towns and villages.
Pavaman Athani and Vasant Shetty have co-founded MyLang.
ಮೈಲ್ಯಾಂಗ್
ಮೈಲ್ಯಾಂಗ್ ಬೆಂಗಳೂರು ಮೂಲದ ಒಂದು ಡಿಜಿಟಲ್ ಪ್ರಕಾಶನ ಸಂಸ್ಥೆ. ಪ್ರಕಾಶಕರು, ಬರಹಗಾರರು, ಕ್ರಿಯೇಟರ್ಸ್, ಓದುಗರು ಮತ್ತು ವಿಮರ್ಶಕರೆಲ್ಲರನ್ನೂ ಒಂದೇ ವೇದಿಕೆಯಡಿ ತಂದು, ಪ್ರತಿಯೊಬ್ಬ ಓದುಗನ ಪ್ರತಿಯೊಂದು ಬಗೆಯ ಓದಿಗೂ ಪೂರಕವಾಗುವ ಪುಸ್ತಕಗಳನ್ನು ಕೈಯಲ್ಲಿರುವ ಡಿಜಿಟಲ್ ಸಾಧನದಲ್ಲಿ ಡಿಜಿಟಲ್ ರೂಪದಲ್ಲಿ (ಇಬುಕ್ಸ್, ಆಡಿಯೋಪುಸ್ತಕ ಮತ್ತು ಆಡಿಯೋಸ್ಟೋರಿಸ್ ) ಒದಗಿಸುವುದು ಮೈಲ್ಯಾಂಗ್ ಉದ್ದೇಶ. ಕನ್ನಡದಲ್ಲಿ ಶುರುವಾಗಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇದೇ ಅನುಭವವನ್ನು ಭಾರತದ ಇತರೆ ಭಾಷೆಗಳಿಗೂ ಹಿಗ್ಗಿಸುವ ಗುರಿ ಹೊಂದಿದೆ.
ಮಾರ್ಚ್ 1, 2020ರಂದು ಬೆಂಗಳೂರಿನಲ್ಲಿ ಮೈಲ್ಯಾಂಗ್ ಮೊಬೈಲ್ ಆ್ಯಪ್ ಕನ್ನಡ ಓದುಗರಿಗೆ ತೆರೆದುಕೊಂಡಿತು. ಇಂದು ಇಲ್ಲಿ ನಾನೂರಕ್ಕೂ ಹೆಚ್ಚು ಬರಹಗಾರರ, ನೂರೈವತ್ತಕ್ಕೂ ಹೆಚ್ಚು ಪ್ರಕಾಶಕರ ಸಾವಿರದ ಐನೂರಕ್ಕೂ ಹೆಚ್ಚು ಇಬುಕ್ಸ್, ಆಡಿಯೋ ಪುಸ್ತಕ ಮತ್ತು ಆಡಿಯೋಕತೆಗಳು ದೊರೆಯುತ್ತಿವೆ. ಸಂಪೂರ್ಣ ಅನುಭವವನ್ನು ಕನ್ನಡದಲ್ಲೇ ಕಟ್ಟಿ ಕೊಟ್ಟಿರುವ ಮೈಲ್ಯಾಂಗ್ ಡಿಜಿಟಲ್ ಜಗತ್ತಿನಲ್ಲಿ ನೆರೆಹೊರೆಯ ಅಂಗಡಿಯ ಅನುಭವವನ್ನೇ ಕನ್ನಡ ಓದುಗರಿಗೆ ಒದಗಿಸಿದೆ. ಪ್ರಪಂಚದಾದ್ಯಂತದ ಕನ್ನಡ ಓದುಗರು ಅಕ್ಕರೆಯಿಂದ ಮೈಲ್ಯಾಂಗ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪವಮಾನ್ ಅಥಣಿ ಮತ್ತು ವಸಂತ ಶೆಟ್ಟಿ ಮೈಲ್ಯಾಂಗ್ ಸ್ಥಾಪಕರು.