Click here to Download MyLang App

ವಿಸ್ಮಯ - 3

ವಿಸ್ಮಯ - 3

e-book
ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ
ಮಾಮೂಲು ಬೆಲೆ
Rs. 85.00
ಸೇಲ್ ಬೆಲೆ
Rs. 85.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಬರಹಗಾರರು: ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ

 

ಇದು ವಿಸ್ಮಯ ಅನ್ನುವ ಮಾಲಿಕೆಯ ಮೂರನೆಯ ಮತ್ತು ಕೊನೆಯ ಪುಸ್ತಕ. ಇದನ್ನು ತೇಜಸ್ವಿ ಅವರ ಜೊತೆ ಪ್ರದೀಪ ಕೆಂಜಿಗೆ ಅವರು ರಚಿಸಿದ್ದಾರೆ. ಇಲ್ಲಿನ ಇಪ್ಪತ್ತು ಬರಹಗಳಲ್ಲಿ ಅಳಿದ ಜೀವ ಸಂಕುಲಗಳು, ಚಂಡ ಮಾರುತ, ಬೆಂಕಿ ಉಗುಳುವ ಪರ್ವತಗಳು, ಸಿಡಿಲು ಮುಂತಾದ ಪ್ರಾಕೃತಿಕ ಶಕ್ತಿಗಳ ಕುರಿತು ಪರಿಚಯ ನೀಡುವ ಚೆಂದದ ಕಥನಗಳಿವೆ. ಮನುಷ್ಯ ಏನೇ ಮಾಡಿದರೂ ಪರಿಸರದ ಜೊತೆ ಹೊಂದಿಕೊಂಡು ಹೋಗುವುದೊಂದೇ ಆತನ ಉಳಿವಿಗೆ ದಾರಿ ಅನ್ನುವ ಆಶಯ ಈ ಸರಣಿಯಲ್ಲಿದೆ. 


ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !