ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ನಿಗಿ ನಿಗಿ ಕೆಂಡವನ್ನು ಬದುಕಿನ ಬೆಂಕಿಯಿಂದೆತ್ತಿ ರಂಗದ ಮೇಲಿಟ್ಟಿದ್ದೀರಿ. ಹರಕು ಅಂಗಿ ಬಟ್ಟೆ ಉರಿಯುತ್ತಿದೆ. ಭೇಷ್!
-ನಿರಂಜನ
ಓದಿ ನೋಡಿ ಮೆಚ್ಚಿಕೊಂಡಿದ್ದೇನೆ. ಗ್ರಾಮಾಂತರ ಪ್ರದೇಶಗಳಲ್ಲಿ ಇದನ್ನು ಪ್ರಯೋಗಿಸಿದರೆ, ಜನರು ನೋಡಿ ನಲಿಯುವುದೂ ಮತ್ತು ಪ್ರಚೋದಿತರಾಗುವುದೂ ಖಂಡಿತ.
-ಬಸವರಾಜ ಕಟ್ಟೀಮನಿ
ಲೇಖಕರು ಹೇಳಬೇಕೆಂದಿರುವ ಮಾತನ್ನು ಪಟ್ಟು ಹಿಡಿದು ಸಾಧಿಸಬೇಕೆನ್ನುವ ಹಠದಿಂದ ಪಾತ್ರಗಳನ್ನು ಮತ್ತು ಪ್ರಸಂಗಗಳನ್ನು ತರುವಂತೆ ಕಂಡರೂ, ರಂಗದ ಮೇಲೆ ಪ್ರಭಾವ ಬೀರುವಲ್ಲಿ ‘ಅಂಗಿ ಬಟ್ಟೆ' ಯಶಸ್ವಿಯಾಗುತ್ತದೆ.
-ಸಿದ್ಧಲಿಂಗ ಪಟ್ಟಣಶೆಟ್ಟಿ
ಪುಟಗಳು: 50
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !