Click here to Download MyLang App

ಮುಂಬೈ ಕಾ ಬಾದ್ಷಾ ರಣ ಬಿಕ್ರಂ - ಬರೆದವರು : ಯಲ್ಲಾಳಲಿಂಗ | ಥ್ರಿಲ್ಲರ್

ಅಧ್ಯಾಯ: ೦೧

ಒಂದು ದಿನ ರಾತ್ರಿ ಸುಮಾರು ಒಂದು ಗಂಟೆ ಆಗಿತ್ತು. ಮಳೆ ಬರುತೀರುತದೆ ಹಾಗೆ ಗಾಳಿ ಕುಡಾ ಜೂರಾಗಿ ಬಿಸು ತೀರುತ್ತದೆ ಜೂತೇಗೆ ಮೀಚು ಗುಡುಗು ಸಹ ಇರುತ್ತದೆ ಇದೆ ಸಮಯಕ್ಕೆ. ಬಸಪ್ಪ ಎಂಬ ವ್ಯಕ್ತಿಗೆ ಬಾಯಾರಿಕೆ ಆಗುತ್ತದೆ ಪಕದಲ್ಲಿ ವಾಟರ್ ಬಾಟಲ್ ನಲ್ಲಿ ನಿರು ಖಾಲಿ ಆಗಿರುತ್ತವೆ ಆಗ ಅವನು ನಿರು ಕುಡಿಯಲು.ರುಮಿನಿಂದಾ ಹೂರಗಡೆ ಬರುವನು ಅಸಟ್ರಲೆ ಕರೆಂಟ್ off ಆಗುತ್ತವೆ ಅವನ ಬಳಿ ಇರುವ ಮೋಬೈಲ್ ಟ್ವಾರಚ on ಮಾಡಿ ಪಯೀರಿ ಗಳು ಇಳೀಯುತಾ. ಕೆಳಗೆ ಹ್ವಲಗೆ ಬರುವನು ಹಾಗೆ ಕಿಚ್ಚನಿಗೆ ಹೂಗಿ ನಿರು ಕುಡಿದು ವಾಟರ್ ಬಾಟಲ್ ನಲ್ಲಿ ನಿರು ಹಾಕಿ ಕೂಂಡು. ಕಿಚ್ಚನಿಂದಾ ಹ್ವಲಗೆ ಬರುವನು ಪಯೀರಿ ಗಳ ಹತೀರ ಹೂಗುತೀರುತಾನೆ ಅಷ್ಟರಲ್ಲೆ ಕಿಂಡಕಿ ತಗದೆ ಯಿರುವದು ಕಾಣುತ್ತದೆ. ಅವನು ಕಿಂಡಕಿ ಮುಚ್ಚಲು ಹತ್ತಿರ ಹೂಗುವನು ಕಿಂಡಕಿ ಅರದಾ ಮುಚುವ್ಸಟರಲಿ ಅವನಿಗೆ ಹೂರಗಡೆ ಯಾರೂ ಮಳೆ ಯಲಿ ನಿಂತಿರುವ ಹಾಗೆ ಕಾಣುತ್ತದೆ. ನಿಂತಿದ್ದ ವ್ಯಕ್ತಿಗೆ ಕುಗುವನು ಯಾರಪ್ಪಾ ನಿನು ಅದು ಈಸ್ಟಹೂತಲಿ ಅದು ಮಳೆ ಯಲಿ ನಿಂತಿರುವೆ ಯಾರು ಯಂದು ಹಿಗೆ ಸುಮಾರು ಎರಡು ಮೂರು ಬಾರಿ ಕುಗುವನು. ಬಸಪ್ಪ ಕುಗುತಿರುವ ಸದು ಅವನ ಅಳಿಯ ರಮೇಶ ಗೆ ಕೆಳೀಸುತದೆ ಮಲಗಿ ದವನು ಯದು ಕುಳಿತು.
ಮನಸ್ನೀಲೆ ಯೂಚಿಸುವನು ಸಮಯ ಒಂದು ಗಂಟೆ ಆಗಿದೆ
ಮಾವಾ ಇವಾಗ ಯಾರನಾ ಕುಗ್ಗುತ್ತಾ ಇದ್ದಾರೆ ಯಂದು ಯೂಚಿಸುತಾ. ತನ ಪಕದಲ್ಲಿ ಮಲಗೀದ ಅವನ ಹೆಂಡತಿ ಮಂಜುಳಾ ನನು ಯಬಿಸುವನು. ಅವಳು ಯದು ಯೆನರಿ ನಿಮ್ಮ ಗೂಳು ಇವಾಗ ತಾನೇ ಮಲಗಿದು ಇಷ್ಟು ಬೇಗ ಮತೆ ಯಬಸತಾ ಯಿದೀರಾ ನಿಮಗೆ ನಿದ್ರೆ ಬರುತುಯಿಲವು. ಯಂದಾಗ ರಮೇಶ ಲೆ ಅಲ್ಲಿ ಕೆಳಗೆ ನಿಮ್ಮ ಅಪ್ಪ ಯಾರನು ಇಷ್ಟು ಹೂತಲಿ ಕುಗ್ಗುತ್ತಾ ಇದ್ದಾರೆ ಅದಕೆ ಯಬಸದೆ ಅಂದಾಗ ಮಂಜುಳಾಗು ಕುಡಾ ಕುಗ್ಗುತ್ತಾಇರುವ ಸದು ಕೆಳೀಸುತದೆ ಹವುದು ರಿ ಇವಾಗ ಯಾರನಾ ಕುಗ್ಗುತ್ತಾ ಇದ್ದಾರೆ ಯಂದು ಯೂಚಿಸುತಾ ಬಾಗಿಲು. ತೇಗೆದು ಹೂರಗಡೆ ಬಂದ್ರು ಅಷ್ಟರಲ್ಲೆ ಹೂರಗಡೆ ಜೂರಾಗೀ ಕೂಲ್ ಮೀಚು ಹೂಡೇದಾಗ ಬಸಪ್ಪ ನೀಗೆ ಆ ವ್ಯಕ್ತಿಯ ಮುಖಾ ಕಾಣೀಸುತದೆ ಮುಖಾ ನೋಡಿ ಗಾಬರಿಯಿಂದ ಹಿಂದಕ್ಕೆ ಸರಿಯುತಾ ಬರುತ್ತಾನೆ ಅವನ ಕಾಲಿಗೆ ಕುರ್ಚಿ ತಾಗಿ ಕೆಳಗೆ ರಪ ಅಂತ ಬಿಳುವನು. ಆ ಶಬ್ದಕ್ಕೆ ಮಂಜುಳಾ ಮತ್ತು ರಮೇಶ ಗಾಬರಿ ಇಂದ ಓಡುತ್ತಾ ಕೆಳಗೆ ಬರುತ್ತಾರೆ ಆಗ ಬಸಪ್ಪ ಕೆಳಗೆ ಬಿದೀರುವದು ಕಂಡು ಮಂಜುಳಾ ಅಪ್ಪ ಯೆನು ಆಯಿತು.ನಿನು ಕೆಳಗೆ ಯಾಕೆ ಬಂದೆ ಇಷ್ಟ ಹೂತಲಿ ಯಾರನಾ ಕುಗ್ಗುತ್ತಾ ಈದೆ ಎಂದು ಬಸಪ್ಪನಾ ಕೆಳಿದಳು. ಅಸಟರಲಿ ರಮೇಶ ಮಾವಾ ಯಾರನಾ ಕುಗ್ಗುತ್ತಾ ಇದರಿ ಯಂದು ಕೆಳಿದಾಗ ಬಸಪ್ಪ ಗಾಬರಿ ಇಂದ ಹೆಳುವನು. ಅವಾ ಬಂದಿದ್ದಾನೆ..... ಅವಾ ಬಂದಿದ್ದಾನೆ....ಅಳಿಯಂದರೆ ನನ್ನ ಮಗಳನಾ ಕರಕೂಂಡು ಇಲಿದಾ ಹೂರಡಿ ಬೆಗ ಯಂದಾಗ ರಮೇಶ ಯಾರು ಬಂದಾರ ಮಾವಾ ನಾವು ಯಾಕ ಹೂಗ ಬೆಕು. ಬಸಪ್ಪ ಅವಾ ತುಂಬಾ ಡೆಂಜರ ಅವಾ ನನನಾ ಮಾತ್ರ ಬಿಡಲಾ ನಾನು ಯಲೆ ಹೂಗಲಿ ಅವಾ ಬರ್ತಾನೆ ಅದಕೆ ನಿವು ಇಬ್ರೂ ಹೂರಡಿ ಯಂದಾಗ. ಮಂಜುಳಾ ಬಸಪ್ಪನಾ ಕುರ್ಚಿ ಮೇಲೆ ಕುಂಡರಸಿ ಅವಳು ಕಿಂಡಕಿ ಕಡೆ ಹೂರಟಳು ಹೂಗಿ ಹೂರಗಡೆ ನೂಡಿದಾಗ ಅವಳಿಗು ಯಾರೂ ನಿಂತಹಾಗೆ ಕಂಡಿತು ಆದ್ರೆ ಅದು ಯಾರು ಅಂತಾ ಗುರುತು ಸಿಗದಷ್ಟು ಕತಲೆ ಯಲಿ ನಿಂತಿದಾ.
ಅಸಟ್ರಲೆ ರಮೇಶ ಮಂಜುಳಾ ನಿನು ಎನ್ ಮಾಡ್ತಾ ಇದ್ದೀಯಾ ಮಾವಾ ಹೆದರೀದಾರೆ ಸಮಾಧಾನ ಮಾಡು ಬಾ ಯಂದಾಗ ಆಯೀತು ಬಂದೆ ಆದ್ರೆ ಅಲ್ಲಿ ಯಾರೂ ನಿಂತೀದಾರೆ ಯಂದಳು. ಆಗ ರಮೇಶ ಕುಡಾ ನೂಡೀದಾ ನೂಡಿ ಹೆಳಿದನು ಯಾರಾದರು ದೂರ ಪ್ರಯಾಣ ಮಾಡುವರು ಇರುತ್ತಾರೆ ಮಳೆ ಇಂದಾಗಿ ನಿಂತೀರಬೆಕು ಅದನೆ ನೂಡಿ ಮಾವಾ ಹೆದರೀದಾರೆ.ಇವಾಗ ನಿನು ಅದನೆ ಮಾಡ್ತಾ ಇದ್ದೀಯಾ ಬಾ ಬೆಗಾ ಯಾರಾದರು ಇರಲಿ ನಿಮಗೆ ಏನು ಮಾತಾಡದೆ ಮಾವನಾ ಸಮಾಧಾನ್ ಮಾಡು ಬಾ ಅಂದಾಗ ಬಂದೆ ಅಂತಾ ಅನ್ನುವಷ್ಟರಲ್ಲಿ.ಜೂರಾಗಿ ಮೀಚು ಹೂಡೆಯುತದೆ ಅವಾಗ ಆ ವ್ಯಕ್ತಿಯ ಮುಖಾ ಮಂಜುಳಾಗೆ
ಪಸ್ಟವಾಗಿ ಕಾಣುತ್ತದೆ ಆಗ ಅವನನಾ ನೂಡಿ ಇವಳು ಹೆದರಿ ಕೂಳುತಾಳೆ. ಆಗ ರಮೇಶ ಬರತಿನಿ ಅಂತಾ ಹೇಳಿ ಅಲೆ ನಿಂತೆ ಅಲಾ ಬಾರೆ ಅಂದಾಗ ಅವಳು ಮೂದಲೆ ಹೆದರಿದಳು ರಮೇಶ ಚೀರಿದಕೆ ಮತೆ ಹೆದರಿ ಅವನ್ನ ನಾನು ನೂಡದೆ ಯಂದಳು. ರಮೇಶ ನೂಡಿದಕೆ ಇಷ್ಟವೂ ಬಯಾ ಪಡತಾ ಯೀದಿಯಾ ನಿನು ಅಂದಾಗ ನಿವು ನೂಡಬೆಕೀತು ತಿಳಿ ತೀತು ಅವನ ಗತು ಅವನ ಕಣ್ಣು ವಳೆ ಬೆಂಕಿ ಹಾಗೆ ಇವೆ ಅವನ ಮಯೀಕಟು ಗಂಟು ಮೂಟಾಗಿ ಅಯಿತಿ ಅವನ ನೂಟಾ ನುಡುದರೆ ಯದುರೀಗೆ ಸಾವಿರ ಜನರು ಬಂದ್ರು ಹೂಡಿತೀನಿ ಅನುವ ಅವನ ನೂಟಾ.

ಹಾಗೆ ಹೇಳಿದಾಗ ರಮೇಶ ಹೆಳತಾನೆ ಅವನು ಹೆಂಗಾದರು ಇರಲಿ ನಮಗ ಎನು ಅವನ ಹಾಗೆ ಎಷ್ಟು ಜನ ಇರ್ತಾರೆ ಯಲರನು ನೂಡಿದಾಗ ನಿನು ಹಿಂಗೆ ಬಯ ಬಿಳತಾನೆ ಇರತಿಯಾ ಹೆಂಗೆ. ಅನು ವಸ್ಟರಲಿ ಹೂರಗಡೆ ಇಂದಾ ಬಾಗಿಲು ಬಡಿದಹಾಗೆ ಸದು ಬರುವುದು. ಸದನು ಕೆಳಿ ರಮೇಶ ಬಾಗಿಲು ತೆಗೆಯಲು ನಿಧಾನವಾಗಿ ಒಂದೊಂದೆ ಹೇಜೆ ಇಡುತ್ತಾ ಮುಂದೆ ಹಾಗೂ ತಿರುವನು. ಹಾಗೆ ಮಂಜುಳಾ ರಿ....ರಿ.... ಅಂತಾ ಕುಗುತಾ ಬಾಗಿಲು ತಗ್ಯೇಬೆಡಿ ಯನುತಿದಳು. ರಮೇಶ ಅವಳ ಮಾತು ತಲೆಗೆ ಹಾಕಿ ಕೂಳದೆ ಹೂಗಿ ಬಾಗಿಲು ತೆಗೆದನು. ಅಷ್ಟುರಲೆ ಹಿಂದುಗಡೆ ಬಾಗಿಲು ಯಾರೂ ಮುರಿದಹಾಗೆ ಸದು ಬರುತ್ತದೆ.

ಸದು ಬಂದಾಗ ರಮೇಶ ಬಾಗಿಲು ತೆಗೆದು ಆ ವ್ಯಕ್ತಿಯ ಮುಖಾ ನೂಡದೆ ಹಿಂದಿನ ಬಾಗಿಲು ಕಡೆ ನಿಧಾನವಾಗಿ ಹೆದರುತ್ತಾ ಹುಗುತಿರುತ್ತಾನೆ ಅಷ್ಟರಲ್ಲಿ ಬಾಗಿಲು ಬಡಿದು ಬಂದಿರುವ ವ್ಯಕ್ತಿ ರಮೇಶನಾ ಹಿಡೀದು. ಹಿಂದಕ್ಕೆ ಜಗುವನು ರಮೇಶ ಮೂಂದೆಯಿದಾ ಒಂದು ಬುಲೆಟ್ ಪಾಸ್ ಆದಾಗ ಹೆದರುತ್ತಾರೆ ಹೆದರಿ ಅವನ ಹೆಂಡತಿ ಮತ್ತು ಮಾವನ ಬಳಿ ಹೋಗಿ ಅವರನಾ ಕರೆದು ಕೊಂಡು ಮೇಲಿನ ಅಂತಸ್ತಿಗೆ ಹೂಗುವರು. ಕೆಳಗಡೆ ಆ ಬಂದ ವ್ಯಕ್ತಿ ಮತ್ತು ಅವರ ಗಳ ನಡುವೆ ಗೂಳಿ ಫ್ಯೇರಿಂಗ ನಡೆ ಯುತದೆ ಮನೆ ಯಲ್ಲೀದ ಯಲಾವಸತು ಗಳು ಬಿಳುತವೆ ಹಾಗೆ ಮನೆ ತುಂಬಾ ಶಬ್ಧ ಆವರಿಸಿದೆ ಅದರಲ್ಲಿ ಒಂದು ಗಂಟೆಯ ಸಮಯ ಫ್ಯೇರಿಂಗ ನಡೆ ಇತು.
ಮಂಜುಳಾ ಗೆ ಒಂದೇ ಯೂಚನೆ ಬಂದ ವ್ಯಕ್ತಿ ಯಾರು ಅಂತ ಮತ್ತೆ ಹಿಂದೆ ಬಾಗಿಲು ಮುರೀದು ಬಂದವರು ಯಾರು. ಇಷ್ಟಕ್ಕೂ ಮನೆ ಯಲ್ಲಿ ಏನು ಆಗ್ತಾ ಇದೆ ಅನುವದೆ ಅವಳಿಗೆ ಅರ್ಥ ಆಗಿರಲಿಲ್ಲ ರಮೇಶ ಗೆ ಕೆಳಿದಳು ಆ ವ್ಯಕ್ತಿ ಯಾರು ಅಂತ ಅವಾ ಅವಳ ಮುಖಾ ನೂಡುತಾ ಒಂದು ಸಮನೆ ಹಾಗೆ ನಿಂತಾ ಅವಳು ಕೆಳೀದಳು
ಯಾಕೆ ಯೆನು ಆಯಿತು ನಾನು ಕೆಳೀದು ಪ್ರಶ್ನೆ ಗೆ ಉತ್ತರಾನೆ
ಹೆಳಲಿಲಾ ಅಂದಾಗ. ರಮೇಶ ಗೆ ತುಂಬಾ ಕೂಪ ಬರುತ್ತದೆ ಆಗ ಅವನು ಮನಸೀನಲೆ ಅಂದು ಕೂಳುವನು ಇವಾಗ ನಾನು ಕೂಪ ದಿಂದಾ ಮಾತ ನಾಡಿದರೆ ಅದು ಸರಿ ಅಲ್ಲ ವ್ಯಂದು ಹುಂ ಹೆಳತಿನಿ ಅಂತ ಹೇಳಿ ಸಮಾ ಧಾನದಿಂದಾ ಹೆಳುವನು ಅಲ್ಲಿ ಬಂದವರೆ ನೂಡು ಅಷ್ಟು ಜನ ನನ್ನ ಸಂಬಂಧಿಕರು ಹೂಗಿ ಕೆಳಿ ಕೂಂಡು ಬರ್ತೀನಿ ತಾಳು ಅನ್ನುತ್ತಾನೆ.

ಅವಾಗ ಮಂಜುಳಾ ಎನರಿ ನಿಮ್ಮ ಗೆ ಗುರುತು ಇರಬಹುದು ಅನಥಾ ಕೆಳದೆ ಅದಕೆ ಅಂಥಾ ಗಲಾಟೆ ಯಲಿ ಹೂಗಿ ಅವರು ಯಾರು ಅಂತ ಕೆಳಕೂಂಡು ಬರ್ತಿನಿ ಅಂಥಾ ಹೆಳತಿರಲರಿ. ಅಂದಾಗ ರಮೇಶ ಅಲಾ ಕಣೆ ಆ ಒಬ್ಬ ವ್ಯಕ್ತಿ ಯಾರು ಅಂತ ನನ್ನ ಗೆ ಗುರುತು ಇಲಾ ಅಷ್ಟಕ್ಕು ನಾನು ಇನ್ನೂ ಅವನ ಮುಖ ಕುಡಾ ನೂಡೀಲಾ ಅಂದಾಗ.

ಅಷ್ಟರಲ್ಲಿ ಗೂಳಿ ಫ್ಯೇರಿಂಗ ನಿಂತು ಬಿಟ್ಟಿತು ಆಗ ಒಂದು ನಿಮಿಷ ಮೌನ ವಾತಾವರಣ ಆವರಿಸಿತ್ತು ಮನೆ ಶಾಂತ ವಾಗಿದೆ ಮೂರು ಜನ ಕೆಳಗೆ ಇನು ಯಾರಾದರು ಇದ್ದಾರೆಯೇ ಯಂದು ಕೂಂಡು ನಿಧಾನವಾಗಿ ಕೆಳಗೆ ಇಳಿದು ಬಂದ್ರು ಅಲ್ಲಿ ಯಾರು ಇರ್ಲಿಲ್ಲ ಬರೆ ಹೆಣ ಗಳ ರಾಶಿ ಬಿದ್ದಿರುವುದು ಕಂಡು ಗಾಬರಿಗೊಂಡು ನಿಲುವರು. ಅಲಿ ಬಿದ್ದಿರುವ ಹೆಣ ಯಸ್ಟು ಅಂತಾ ರಮೇಶ ಯಣಸಲು ಪ್ರಾರಂಭ ಮಾಡಿದನು ಒಂದು ಎರಡು ಅಂತಾ ಯಣಸುತಾ ೫೫ ಅಂತ ನಿಲೀಸಿದಾ ಅಲ್ಲಿ ಇರುವ ಹೆಣ ಗಳನು ನೂಡುತಾ ಹಾಗೆ ನೀತರು.

ಅಷ್ಟರಲ್ಲಿ ಮಳೆ ಗಾಳಿ ಯಲಾ ನಿಂತು ಬಿಟ್ಟಿತು ಹಾಗೆ ಕರೆಂಟ್ನು ಬಂದವು ಆಗ ರಮೇಶ ಆಕಡೆ ಈಕಡೆ ನೂಡುತಾ ಮುಂದೆ ಬಾಗಿಲಿನಿಂದ ಬಂದ ವ್ಯಕ್ತಿ ಯಲಿ ಹೂದಾ ಯಂದು ಯೂಚೀಸುತಾ ನಿಂತಾಗ. ಮಂಜುಳಾ ಗಾಬರಿ ಯಲಿ ನಾನು ಪೋಲಿಸ್ ಸ್ಟೇಷನ್ ಗೆ ಕ್ವಾಲ ಮಾಡ್ತೀನಿ ಅಂತ ಲೈಡ ಲಾಯೀನ ಹತ್ರಾ ಹೂಗು ತಿಂದಳು. ಆಗ ಬಸಪ್ಪ ನಿಂತ್ಕೋ ಕ್ವಾಲ ಮಾಡಬೇಡಾ ಯಂದು ಹೆಳೀದಾ. ರಮೇಶ ಯಾಕೆ ಮಾವಾ ಕ್ವಾಲ ಮಾಡಲಿ ಬಿಡಿ ಇಲ್ಲಾಂದ್ರೆ ಇದು ಯಲಾ ನಮ ತಲೆಗೆ ಬರುತ್ತದೆ ಯಂದಾಗ.

ಮಂಜುಳಾ ಹೌದು ಅಪ್ಪ ರಮೇಶ ಹೆಳತಾ ಯೀರೂದು
ನಿಜಾ ಅಲ್ವಾ ನಾವು ಇವಾಗ ಪೋಲಿಸ್ ಸ್ಟೇಷನ್ ಗೆ ಕ್ವಾಲ ಮಾಡಲಿಲ್ಲ ಅಂದ್ರೆ ಇಷ್ಟು ಕೂಲೆ ನಮ ಮೇಲೆ ಬರುತ್ತದೆ ಅಂದಾಗ. ಬಸಪ್ಪ ಇಲಾ ಬರೂದಿಲಾ ಅಂದಾಗ ಇಬ್ರೂ ಪಿಳಿ ಪಿಳಿ ಅಂತ ಬಸಪ್ಪನ ಮುಖಾ ನೂಡುತಾ ನಿಂತರು. ಗಾಬರಿ ಆಗುತ್ತಾನೆ ೫೫ ಕೂಲೆ ನಮ ಮೇಲೆ ಬರಲ್ವಾ ಅಂತಾ ಇಬ್ರೂ ಒಂದೇ ಸಲಕ್ಕೆ ಪ್ರಶ್ನೆ ಮಾಡಿದರು. ಆಗ ಬಸಪ್ಪನ ಉತ್ತರ ಇಲ್ಲ ಬರ್ಲಾ.....!
ರಮೇಶ ಅದು ಹೇಗೆ ಸಾಧ್ಯ..?
ಆಗ ತಾನೇ ಒಬ್ಬ ವ್ಯಕ್ತಿ ಬಂದಿದ್ದಾನೆ ಅಲ್ವಾ....!
ಇಬ್ರೂ ಹೌದು....!
ಅವನೇ ನೂಡಕೂ ತಾನೇ....!
ಅಲಾ ಅಪ್ಪ ಆವಾಗಲೇ ಅವಾ ನಿನ್ನ ಸಾಯ್ಸಿತಾನೆ ಅಂತಾ ಹೆಳತಾ ಇದೆ ಇವಾಗ ಹೆಂಗೆ ಇದನಾ ಸ್ವಾಲೋ ಮಾಡ್ತಾನೆ...?
ರಮೇಶ ಹೌದು ಹೆಂಗೆ....?
ಅವನು ನಿನ್ನಾ ಕಾಪ್ಡಾದಾ ಅಲ್ವಾ.....?
ಹವುದು ಕಾಪ್ಡಾದಾ ಅದಕೆ ಇದು ಯಲಾ ಅವನ ಮೇಲೆ ಹಾಕಿ ಕೂಂಡು ಬಿಡ್ತಾನಾ.....?
ಬಸಪ್ಪ ನಗುತ್ತಾ ಅವನು ನಿನಾ ಯಾಕೆ ಕಾಪ್ಡಾದಾ ನಂಗೆ ಗುರುತು ಇಲಾ ಆದರೆ ಅವಾ ನನ ಸಾಯ್ಸಿತಾನೆ ಆದರೆ ನನಗೆ ಬಯಾ ಇಲಾ ಇವಾಗ ಯಾಕಂದ್ರೆ ನನ ಜೂತೆ ಯಲಿ ನಿಮ್ಮ ಇಬ್ರೂನು ಸಾಯ್ಸಿತಾನೆ ಅಂತಾ ಬಯಾ ಇತು. ಆದರೆ ಅವಾ ನಿನ್ನ ಕಾಪಾಡ್ದಾ ಅಂದರೆ ನಿಮ್ಮನಾ ಯೇನು ಮಾಡಲಾ ಅಂತಾ ನಂಗೆ ಗುರುತು ಆಯಿತು. ಹಾಗೆ ಹೇಳಿದಾಗ ಮಂಜುಳಾ ಗೆ ಭಯಾ ಆಯೀತು ಏನು ಹೆಳತಾ ಇದಿ ನಿನು ಅಂತಾ ಕನ್ವರಿ ಸುತಾ ಕೆಳಿದಳು.

ನಿನಾ ಸಾಈಸತ್ತಾನಾ ಯಾಕೆ........?
ಅದು ತುಂಬಾ ದೂಂಢ ಕಥೆ....!
ಅದೆ ಯೆನು ಹೆಳಿ ಮಾವಾ......!

ಹಿಂಗೆ ಇವರು ಮಾತು ನಾಡು ವಾಗ ಬಂದಿರುವ ವ್ಯಕ್ತಿ ಕೀಚ್ನಗೆ ಹೂಗಿ ಉಟಾ ಮಾಡಿ ಕೈ ತೂಳೇದು ಕೂಳತಾ ಇದಾ ಅವಾಗ ಇವರಿಗೆ ನಿರಿನ ಶಬ್ಧ ಕೆಳಿಸುತ್ತದೆ.

ರಮೇಶ ಒಳಗಡೆ ಯಾರು ಇದ್ದಾರೆ......?
ಬಸಪ್ಪ ಅದೆ ವ್ಯಕ್ತಿ ಇದಾನೆ ನಂಗೆ ಗುರುತು......!
ಮಂಜುಳಾ ಅದು ಹೆಂಗೆ ಹೆಳತೀರಾ......?

ಅನು ವಸ್ಟರಲಿ ಆತಾ ವಳಗಿಂದಾ ಹೂರಗೆ ಬಂದಾ ಆ ವ್ಯಕ್ತಿಯ ನೂಡಿ ರಮೇಶ ಹೆದರಿ ಹಿಂದೆ ಸರಿಯುತ್ತಾ ನಿನಾ ನಿನು ಇನ್ನೂ ಬದಕೀದ್ಯಿ ಅಂದಾಗ. ಮಂಜುಳಾ ಮತ್ತು ಬಸಪ್ಪ ಗಾಬರಿ ಆಗುತ್ತಾರೆ ಯೇನು ಹೆಳತಾ ಇದಿರಾ ಅಳಿಯಂದರೆ ಇವನು ನಿಮಗೆ ಗೊತ್ತಾ ಅಂದಾಗ. ಹವುದ ಗುರುತು ಅಂತಾ ಗಾಬರಿ ಯಲಿ ಹೆಳಿದಾ.
(ಅಸಟ್ರಲೆ ಆ ವ್ಯಕ್ತಿ ಮುಂದಕೆ ಬಂದು ಘಟಿ ಧ್ವನಿ ಯಲಿ)

ಹೆದರ ಬೇಡಾ ನಾನು ನಿಮಗೆ ಇಷ್ಟ ಬೆಗಾ ಸಾಯೀಸೂಲಾ.....!
ನಿನು ಯಾರು ನನ ಅಪ್ಪನಾ ಮತ್ತೆ ಗಂಡನಾ ಯಾಕೆ ಸಾಯೀಸತಿನಿ ಅಂತಾ ಹಾಕೆ ಹೆಳತಾ ಇದಿಯಾ.......?
ಅದನಾ ಅವರ ಹತ್ರಾನೆ ಕೆಳು......!
ಅಂತಾ ಹೇಳಿ ಆತಾ ನಡೆದಾ ಮೂಂದಕೆ ಹೂಗಿ ನಿಂತು ಹೂರಳಿ ಹೆಳಿದಾ.
ನಿಮ್ಮ ಇಬ್ರ ಸಾವು ನನ್ನ ಕೈ ಯಲೆ ಹುಷಾರ್......!
(ಅಂತಾ ಹೇಳಿ ಹೂರಟು ಹೂದಾ)

***

ಆ ವ್ಯಕ್ತಿಯ ಮಾತು ಕೇಳಿ ಮಂಜುಳಾ ದಿಗ ಭ್ರಮೆ ಯಿಂದಾ ಹಾಗೆ ನಿಂತು ಬಿಟ್ಟಳು. ಅವಳ ತಲೆ ಯಲಿ ಒಂದ ಕಿಂತಾ ಒಂದು ಪ್ರಶ್ನೆ ಹೆಚ್ಚಾಗ ತೂಡಗಿದವು. ಇವನು ಯಾರು ಇವ್ರನಾ ಯಾಕೆ ಸಾಯೀಸತಿನಿ ಅಂತಾ ಹೇಳಿ ಹೂದಾ ಅಷ್ಟುಕು ಅವನಿಗು ಇವರಿಗು ಎನು ಸಂಬಂಧ.
ಅಂತಾ ಹಲವಾರು ಪ್ರಶ್ನೆ ಇದ್ವು ಹಾಗೆ ಬಸಪ್ಪ ನಾ ಮತ್ತೆ ರಮೇಶ ಗೆ ನೂಡಿ ದಳು ಅವ್ರು ಇಬ್ರೂ ಗಾಬರಿ ಆಗಿ ನಿಂತಿದ್ರು ಇವಳು ಅವರನಾ ಕೆಳಿದಳು ಆ ವ್ಯಕ್ತಿ ಯಾರು ನಿಮ್ಮ ನಾ ಯಾಕೆ ಸಾಯೀಸತಿನಿ ಅಂತಾ ಹೇಳಿ ಹೂದಾ ಹೆಳಿ ಇಬ್ರೂ ಯಾಕೆ ಸುಮ್ಮನೆ ಇಂದಿರಾ ಬಾಯಿ ಬಿಡಿ ಯದು ಕಿರುಚಿ ದಳು.
ಆಗ ರಮೇಶ ಅವಳು ಕಿರುಚಿದರಿಂದಾ ಕೈ ಮುಂದೆ ತಳುವ ಹಾಗೆ ಹಿಡಿದು ಹಿಂದಕ್ಕೆ ಸರಿದು ನಿಂತಾ.
ಹೂಂ ಹೆಳ್ತಿನಿ.....!
ಬಸಪ್ಪ ಕುಡಾ ಹೆಳ್ತಿನಿ ಮಗಳೆ......!
ಮಂಜುಳಾ ನಡೆಯಿರಿ ಅಂತಾ ಹೇಳಿ ಸೂಪಾದ ಹತ್ರ ಕರೆದು ಕೊಂಡು ಹೋಗಿ ಅವರನಾ ಕುಂಡರಸಿ. ಇಬ್ರೂ ಹೆದರಿ ಕೂಂಡಿದಕೆ ಅವರಿಗೆ ನಿರು ತಂದು ಕೊಟ್ಟಳು ನಿರು ಕುಡಿದು ಸ್ವಲ್ಪ ಹೊತ್ತು ಸುಧಾರಿಸಿ ಕೂಂಡರು. ನಂತರಾ ಮಂಜುಳಾ ಹೂಂ ಹೆಳಿ ಅವನಿಗು ನಿಮ್ಮಗು ಯೆನು ಸಂಬಂಧ.

ಅವನ ಹೆಸರು ಸೂರ್ಯ ಪುರಣ ಹೆಸರು ಸೂರ್ಯ ಧನಂಜಯ್ ರೆಡ್ಡಿ ಅವನ ಊರು ಬಳ್ಳಾರಿ ಅವನ ತಂದೆ ಕುಲಿ ಕೆಲಸಾ ಮಾಡ್ತಾ ಇದ್ದ ತಾಯಿ ಹೆಸರು ಅಂಬುಜಾ. ತಾಯಿ ಗೆ ಸೂರ್ಯ ಹುಟ್ಟಿದ ಒಂದು ವರುಷದ ನಂತರ ಅವಳಿಗೆ ತುಂಬಾ ಹುಷಾರು ತಪ್ಪಿತು hospital ಗೆ ಹೂಗಲು ಇವರ ಬಳಿ ದುಡ್ಡು ಇರ್ಲಿಲಾ. ಹಾಗಿದ್ದಾಗ ಒಂದು ದಿನಾ ಧನಂಜಯ್ ತಾನು ಕೆಲಸ ಮಾಡುತ್ತಿದ್ದ ಮಾಲಿಕನ ಬಳಿ ಹೋಗಿ ನನ ಹೆಂಡತಿ ಗೆ ಹುಷಾರ್ ಇಲಾ hospital ಗೆ ಹೂಗಲು ಒಂದು 50,000 ಸಾವಿರ ಸಾಲಾ ಕುಡಿ ಯಂದಾಗ ಮಾಲಿಕಾ ಹೆಳಿದಾ. ಅಲಾ ಲೇ ಬಡೀಮಗನ ನಿನ ಹತ್ರ ಹೂಲಾ ಇಲಾ ಮನೆ ಇಲಾ ನಿನಗೆ ಯಾವ ಆಧಾರದ ಮೇಲೆ ದುಡ್ಡು ಕುಡಲ್ಯೂ ಅಂತಾ ಹೇಳಿ ದಾಗ. ಎನು ಮಾತು ನಾಡದೆ ಅಲ್ಲಿಂದ ಹೂಳಿ ಎರಡು ಹೆಜ್ಜೆ ಮುಂದೆ ಬಂದಾಗ ಮಾಲಿಕನು ಒಂದರಿ ಹೆಳಿದ್ನು ಲೇ ಮಗನ ನಿನಗೆ ದುಡ್ಡು ಕುಡತಿನಿ ನಿನು ಹೂಳಿ ಕುಡೂದು ಬೆಡಾ ನಿನ ಹೆಂಡತಿನಾ ಒಂದು ರಾತ್ರಿ ಕಳ್ಸತಿಯಾ ಅಂದಾಗ. ಧನಂಜಯ್ ಗೆ ಕೂಪಾ ಬಂದು ಅವನು ಮಾಲಕಾ ಅನೂದನು ಮರೆತು ಅವನಿಗೆ ಹಿಗಾ ಮುಗಾ ಹೂಡೆಯುವನು. ಅಲ್ಲಿಂದ ಜನಾ ಬಂದು ಬಿಡಿಸಿದರು ನಂತರ ಧನಂಜಯ್ ನನು ಕೆಲಸ ದಿಂದಾ ತೆಗೆದು ಹಾಕಿ ದನು.

ಧನಂಜಯ್ ಮನೆಯ ದಾರಿ ಹಿಡಿದು ಹೂಗುವಾಗ ಯೂಚನೆ ಮಾಡ್ತಾ ಇದ್ದ ಮುಂದೆ ಹೆಗೆ ಇರುವ ಕೆಲಸಾ ಹೂಯಿತು ಅಂಬುಜಾ ಗೆ ಹುಷಾರ್ ಇಲಾ ಅವಳಿಗೆ hospital ಗೆ ವ್ಯಿಯಲು ಹಣ ಇಲ್ಲ ಹೆಂಗೆ ಅಂತ ಯೋಚನೆ ಮಾಡುತ್ತಾ ಮನೆ ಗೆ ಬಂದಾ. ಹೆಂಡತಿ ಗೆ ಯಲಾ ವಿಷ್ಯ ಹೆಳಿದಾ ಆಗ ಅವಳು ಹೆಳಿದಳು ರಿ ನಮ ಮಗಾ ಈ ರೀತಿ ಕುಲಿ ಕೆಲಸಾ ಮಾಡಬಾರದು ಮುಂದೆ ಅವನು ತುಂಬಾ ದ್ವೂಡ ಶ್ರೀಮಂತ ಆಗಬೇಕು. ಅಂದಾಗ ಧನಂಜಯ್ ಹೆಳಿದಾ ಹವುದು ಅವನು ನಮ್ಮ ಹಾಗೆ ಕಷ್ಟಾ ಪಡಬಾರದು ನಮ ಮಗಾ. ಅಂತ ಇಬ್ರೂ ಮಾತನಾಡಿದ ದರು ಹಾಗೆ ಧನಂಜಯ್ ಗೆ ಅಲ್ಲಿ ಇಲ್ಲಿ ಸಣಾ ಪುಟ್ಟ ಕೆಲಸಾ ಸಿಗ್ತಾ ಇದ್ವು ಕೆಲಸ ಮಾಡ್ತಾ ಹೆಂಡತಿನಾ ನೂಡಿ ಕೂಳುತಿದಾ. ಹಾಗೆ ಆರು ವರ್ಷಗಳು ಕಳೆದವು ಆಗ ಅಂಬುಜಾ ಗೆ ತುಂಬಾ ಕೃ ಕಾಲು ಸಹ ಅಳಾಡೀಸಲು ಆಗುತ್ತಿರಲಿಲ್ಲ ಆಗೂ ಇಗೂ ಅವಳ ಜಿವಾ ಹೂಗು ತದೆ ಅನುವ ಹಾಗೆ ಇದಳು ಆಗ ಸೂರ್ಯ ನಿಗೆ ಏಳು ವರ್ಷ ವಯಸ್ಸು ಸೂರ್ಯ ಹೂರಗಡೆ ಆಟ ಆಡ್ತಾ ಇದಾ ಆಗ ಅಂಬುಜಾ ಅವನ್ನ ಕರೆದು ಹೆಳಿದಳು. ಸೂರ್ಯ ನಿನು ತುಂಬಾ ದೂಂಡ ಸಾಹುಕಾರ ಆಗಬೇಕು ಅಂತಾ ಹೇಳಿ ಅಂಬುಜಾ ಪ್ರಾಣ ಬಿಟ್ಟಳು.

ಅಂಬುಜಾ ಹೂದ ಮೇಲೆ ಧನಂಜಯ್ ಅವಳ ನೆನಪಿನಲ್ಲೆ ದಿನಾ ಕಳೆ ಯುತಾ ಇದಾ ಹಾಗೆ ಮೂರು ವರ್ಷಗಳು ಕಳೆದವು. ಒಂದು ದಿನ ಧನಂಜಯ್ ಕೆಲಸ ಮುಗಿಸಿ ಮನೆಗೆ ಬರು ವಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಲಾರಿ ಡ್ರೈವರ್ ಗಾಡಿ ನಿಲ್ಲಿಸಿದ ಹೂದಾ. ಅಲೆ ಇದ ಜನರು ಧನಂಜಯನಾ hospital ಗೆ ಕರೆದುಕೊಂಡು ಹೋದರು ಹಾಗೆ. ಒಬ್ಬ ವ್ಯಕ್ತಿ ಬಂದು ಸೂರ್ಯ ನಿಗೆ ವಿಷಯ ತಿಳಿಸಿದಾ ಆಗ ಸೂರ್ಯ ಅಳುತ್ತಾ hospital ಗೆ ಹೂದಾ ವೈದ್ಯರು ಹೆಳಿದರು ಧನಂಜಯ್ ವುಳಿಯೂದಿಲಾ ಅಂತ ಹೇಳಿ ಅವರು ಅವರ ಮಗನನ್ನು ನೂಡ ಬೆಕು ಅಂತಾ ಹೇಳಿ ದ್ದಾರೆ ಅಂತಾ ಹೇಳಿ ಹೂರಟು ಹೂದರು. ಸೂರ್ಯ ತಂದೆ ನಾ ನೂಡಿ ಅಳುತ್ತಾ ಹೂಗಿ ತಂದೆ ಪಕಾ ಕುಳಿತಾ. ಆಗ ಧನಂಜಯ್ ಮಗನಿಗೆ ಹೆಳಿದಾ ಸೂರ್ಯ ನಿನು ನನಗೆ ಒಂದು ಮಾತು ಕುಡತಿಯಾ ಅಂತ ಕೆಳಿದಾ.
"ಹೂಂ ಹೆಳು ಅಪ್ಪ ನಿನು ಯೆನು ಹೆಳಿದರು ಮಾಡ್ತಿನಿ ಅಂತಾ ಹೇಳಿ ತಂದೆ ಕೈ ಮೇಲೆ ಕೈ ಇಟಾ"
"ಸೂರ್ಯ ಈ ಜಗತ್ತಿನಲ್ಲಿ ದುಡ್ಡು ಇದ್ದರೆ ಯೆನ್ ಬೆಕಾದರು ಮಾಡ ಬಹುದು ಹಾಗೆ ದುಡ್ಡು ಇದ್ದರೆ ಜನಾ ನಮ್ನಾ ಗುರುತು ಹಿಡಿತಾರೆ ಆದರೆ ದುಡ್ಡು ಇಲ್ಲಾ ಅಂದ್ರೆ ಯೆನು ಮಾಡೂಕು ಆಗಲಾ ನಮ್ನಾ ಜನಾ ಕುಡಾ ಗುರುತು ಹಿಡಿಯ್ಲಾ. ನಿನು ಹೆಗೆ ಶ್ರೀಮಂತ ಆಗ್ತಿಯೂ ಅದು ನಂಗೆ ಬೆಡಾ ವಟನ್ಲಿ ನಿನು ಶ್ರೀಮಂತ ನಾಗಿ ನನ್ನ ಹತ್ರ ಬಾ ಅಲ್ಲಿ ತನಕಾ ನನ್ನ ಹತ್ರ ಬ್ರಬೆಡಾ "
"ಅಪ್ಪ ನಿನು ಹೆಳಿದ ಹಾಗೆ ಮಾಡ್ತೀನಿ"
(ಅಸಟ್ರಲೆ ಧನಂಜಯ್ ಪ್ರಾಣ ಹೂಯೀತು)

ತಂದೆ ಅಂತ್ಯಕ್ರಿಯೆ ಮುಗಿಸಿ ಅಲ್ಲಿದಾ ಹೂರಟಾ ಅವನಿಗೆ ಮುಂದಿನ ದಾರಿ ಹೆಂಗೆ ಅನುದರ ಬಗ್ಗೆ ಚಿಂತೆ ಇಲ್ಲ ತಂದೆ ಗೆ ಮತ್ತು ತಾಯಿ ಗೆ ಕೂಟ ಮಾತು ಉಳಿಸಿ ಕೂಳಬೆಕು ಅಂತಾ ಒಂದೇ ಚಿಂತೆ ಅವನಿಗೆ.

ಅಲ್ಲಿಂದ ಬಳ್ಳಾರಿ ರೈಲ್ವೇ ಸ್ಟೇಷನ್ ಗೆ ಹೂಗು ವಾಗ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಜನರು ಜಂಜಾಟದಲ್ಲಿ ಹೂಗು ವಾಗ ಒಬ್ಬ ಭಿಕ್ಷುಕ ನಾ ನೂಡಿ ಮನಸಿನಲ್ಲಿ ಅನದು ಕೂಗುತ್ತಾನೆ ತಂದೆ ತಾಯಿ ಹೆಳಿರು ವುದು ನಿಜಾ ದುಡ್ಡು ಇದ್ದರೆ ಈ ಜಗತ್ತಿನಲ್ಲಿ ಬಾಳಲು ಸಾಧ್ಯ. ದುಡ್ಡಿಗೂಸಕರಾ ಇತಾ ಬಿಕ್ಷೆ ಬೇಡಿ ದುಡ್ಡು ಮಾಡ್ತಾ ಇದಾನೆ. ಹಾಗೆ ಮುಂದೆ ಹೂದಾಗ ಒಬ್ಬ ವ್ಯಕ್ತಿ ರಸ್ತೆ ಕೆಳಗಿನ ಚರಂಡಿ ನೀರು ಹೂಗಲು ಸ್ವಚ್ಛತೆ ಮಾಡ್ತಾ ಇರ್ತಾನೆ. ಹಾಗೆ ಜನಗಳು ದುಡ್ಡಿಗಾಗಿ ಯೆನೆನೂ ಕೆಲಸಾ ಮಾಡ್ತಾ ಇರ್ತಾರೆ ಹಾಗೆ ಯಲವನು ನೂಡತಾ ರೈಲ್ವೇ ಸ್ಟೇಷನ್ ಗೆ ತಲುಪಿದಾಗ ಅಲ್ಲಿ ಪ್ರಯಾಣಿಕರು ತುಂಬಾ ಜನಾ ಇದಿದರು.
ಅಲೆ ಒಂದು ಟೀ ಕ್ಯಾಂಟೀನ್ ಬಳಿ ಹೋಗಿ ಹೂಟ್ಟೆ ಹಸಿವು ಒಂದು ಟೀ ಬನು ಕುಡಿ ಅಣ್ಣಾ ಅಂತಾ ಕೆಳುವನು.
ಟೀ ಕ್ಯಾಂಟೀನ್ ಮಾಲಿಕನು ಏ....ಏ.... ಯಲ್ಲಿದಾ ಬಂದಿಯೂ ನಿನು ನಡಿ ಆಕಡೆ ಅಂತಾ ಬಯೀದು ಕೇಳಿಸುತ್ತಾನೆ.
ಆಗ ಅಲೆ ಇದ ಕಲ ಬೆಂಚ ಮೇಲೆ ಕುಳಿತು ಹಾಗೆ ಹೂಟ್ಟೆ ಹಸಿವಿ ನಲಿ ಕುಳಿತಿರುವಾಗ ಅಲ್ಲಿಯೇ ಟೀ ಮಾರಾಟ ಮಾಡುತ್ತಿದ್ದ ರಮೇಶ್ ಬಂದು ಅವನ ಪಕ್ಕದಲ್ಲಿ ಕುಳಿತು.
ತಿಂಡಿ ಬೆಕಾ ಅಂತಾ ಕೆಳತಾನೆ....
ಸೂರ್ಯ. ಹುಂ..
ಆಗ ರಮೇಶ ಒಂದು ಟೀ ಬನು ಕುಡುವ್ನು. ಸೂರ್ಯ ತಿಂದು ಮುಗಿಸಿ ದ ಮೇಲೆ ರಮೇಶ ಕೆಳುವನು.
ಯಾವ ಊರು...
ಇದೆ ಊರು...
ತಂದೆ ತಾಯಿ....
ಇಲಾ ತಿರಿ ಕೂಂ....
ಅಸಟ್ರಲೆ ದುರಿ ನಿಂದಾ ಒಬ್ಬ ವ್ಯಕ್ತಿ ಪ್ಲಾಟ್ ಫಾರಂ ಅಲಿ ದಾವಿ ಸುತಾ ಓಡಿ ಬರ್ತಾ ಇರ್ತಾನೆ ಅಲ್ಲಿ ಇದ ಜನರು ಅವುನಿಗೆ ನೂಡತಾ ಇರ್ತಾರೆ. ಅವನ ಹಿಂದೆ ಐದು ಆರು ಜನಾ ಆತನಿಗೆ ಅಟಿಸಿ ಗೂಡು ಬರ್ತಾ ಇರ್ತಾರೆ. ಆಗ ಆ ವ್ಯಕ್ತಿ ಯಲರ ಹತ್ರ ಬಂದು ನನ್ನ ಕಾಪಾಡಿ..... ನನ್ನ ಕಾಪಾಡಿ..... ಅಂತಾ ಕೆಳತಾನೆ ಯಾರು ಒಬ್ಬರು ಮುಂದೆ ಬರೂಲಾ. ಆಗ ಸೂರ್ಯ ರಮೇಶ್ ಗೆ ಕೆಳತಾನೆ ಯಾರು ಅವನು ಅವರು ಯಾಕೆ ಅವನಾ ಅಟಿಸಿ ಗೂಡು ಬರ್ತಾ ಇದಾರೆ ಅಂತ ಕೆಳತಾನೆ. ಅವಾ ಮುಂಬೈ ರವ್ಡಿ ಅವನು ಒಬ್ಬನೆ ಸಿಕ್ಕಿದ್ದಾನೆ ಅಂತಾ ಕಾಣುತ್ತೆ ಅದಕೆ ಅವನಾ ಹೂಡಿಯೂಕೆ ಬಂದಿದಾರೆ. ಅಷ್ಟೇ ಹೆಳಿದಾಗ ಸೂರ್ಯ ಕೆಳತಾನೆ ಅವನಾ ಕಾಪಾಡದ್ರೆ ಯೆನು ಕುಡತಾನೆ ಅಂತಾ ಕೆಳದಾಗ. ನಿನು ಯೆನು ಕೆಳತಿ ಅದು ಕುಡತಾನೇ.
ಅಷ್ಟೇ ಹೆಳಿದಾಗ ಸೂರ್ಯ ಹೂಗಿ ಆ ವ್ಯಕ್ತಿ ಹತ್ರಾ ನಿಂತು ನಿನ್ನ ನಾನು ಕಾಪ್ಪಾಡತಿನಿ ನಾನು ಕೆಳಿದು ಕುಡತಿಯಾ ಅಂತ ಕೆಳಿದಾಗ ಆ ವ್ಯಕ್ತಿ ನಿನು ಯೆನು ಕೆಳಿದರು ಕುಡತಿನಿ ನನ್ನ ಕಾಪಾಡು ಅಂತ ಹೆಳತಾನೆ.
"ಆಯಿತು ನಿನ ಹತ್ರ ಗಂನ ಇದೆಯಾ....
"ಹೂಂ ಇದೆ.....
"ಕುಡು....
ಅಂತಾ ಗಂನ ಕೂಟಿದೆ ತಡಾ ಅಟಿಸಿ ಗೂಡು ಬಂದ ಜನರ ಮೇಲೆ ಫೈರ್ ಸ್ಟಾಟ ಮಾಡದಾ ಬಂದಿರುವ ಜನರಲ್ಲಿ ಒಬ್ಬ ವ್ಯಕ್ತಿ ಸಹ ಜಿವಂತ ವಾಗಿ ವುಳಿ ಲಿಲಾ.
ಆಗ ಆ ರವ್ಡಿ ಹೆಳದಾ ನಿನು ನನ್ನ ಪ್ರಾಣ ವುಳಸದೆ ನಿನು ಯೆನು ಬೆಕು ಕೆಳು ಕುಡತಿನಿ ಅಂದಾಗ. ಸೂರ್ಯ ಹೆಳದಾ ನನ್ನಗೆ ನಿನ ಪ್ರಾಣ ಬೆಕು ಅಂತಾ ಜೂರಾಗಿ ಚೀರಿ ಹೆಳಿದಾ.