ಈ ಪುಸ್ತಕದಲ್ಲಿರುವುದು 'e' ಕಾಲದ ಕಥೆಗಳು. ಅವುಗಳಲ್ಲಿರುವುದು ನಮ್ಮ-ನಿಮ್ಮೆಲ್ಲರ ನಡುವೆಯೇ ಇರುವ/ ಇರಬಹುದಾದ ಪಾತ್ರಗಳು. ಇಲ್ಲಿನ ನೀಳ್ಗತೆಗಳು ಮತ್ತು ನ್ಯಾನೋ ಕಥೆಗಳು ಓದುಗರನ್ನು ಡಿಜಿಟಲ್ ಲೋಕದಲ್ಲಿ ಸುತ್ತಿಸುತ್ತಲೇ ಅಲ್ಲಲ್ಲಿ ಭಾವನೆಗಳನ್ನು ಸ್ಪುರಿಸುತ್ತವೆ. ನಗಿಸುತ್ತವೆ ಮತ್ತು ಹೃದಯವನ್ನು ಮೀಟುತ್ತವೆ.
------ ಪತ್ರಿಕಾ ವಿಮರ್ಶೆ ------
"ಬರಿಯ ತಂತ್ರಜ್ಞಾನದ ಓಟದೊಂದಿಗೆ ಓಡುವ ಕಥೆಗಳು ಇವಲ್ಲ. ಅಲ್ಲಲ್ಲಿ ಭಾವನಾತ್ಮಕ ಸ್ಪರ್ಶವೂ ಇಲ್ಲಿ ಸಿಗುವುದು ಕಥೆಗಳ ಹೆಚ್ಚುಗಾರಿಕೆ..."
- ವಿಜಯ ಕರ್ನಾಟಕ
"ಕಥೆಯ ಜಾಡಿನಲ್ಲಿ ಹೊಸ ಹೆಜ್ಜೆ ಗುರುತು ಮೂಡಿಸುವ ಉತ್ಸಾಹವನ್ನು ಈ ಕಥಾ ಸಂಕಲನ ಹೊಂದಿದೆ..."
- ಪ್ರಜಾವಾಣಿ
"ಇಲ್ಲಿನ ಕಥೆಗಳ ಪ್ರಮುಖ ಅಂಶವೆಂದರೆ ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸುಖಾಂತವಾಗುವುದು. ಆ ಮೂಲಕ ಬದುಕಿನಲ್ಲಿ ಆಶಾವಾದ ಇರಲಿ ಎಂಬ ಸಂದೇಶ ನೀಡುವುದು..."
- ಉದಯವಾಣಿ
======
ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಓದುವ ಖುಷಿ ಬೇಕೆನ್ನುವವರು amazon.in ಮತ್ತು totalkannada.com ಮೂಲಕ ಅದನ್ನು ಕೊಳ್ಳಬಹುದು.