ಈ ಕೃತಿಯು ಕೊರೋನಾ ಕುರಿತಾದ ನೀಳ್ಗವನವಾಗಿದೆ. ಕೊರೋನಾದಿಂದ ಜಾಗತಿಕವಾಗಿ ಜನರ ಜೀವನ ಶೈಲಿಯಲ್ಲಿ ಮತ್ತು ಅನೇಕ ಕ್ಷೇತ್ರಗಳಲ್ಲಿ ಬದಲಾವಣೆ ಅಥವ ಕ್ರಾಂತಿಯಾಯಿತು, ಜನರು ಜೀವ-ಜೀವನಕ್ಕಾಗಿ ಹೋರಾಡಿದರು. ಈ ಕ್ರಾಂತಿಯ ಕುರಿತಾದ ಸ್ಪಂದನೆ ಅಭಿವ್ಯಕ್ತವಾಗಿದೆ.
ಕೊರೋನಾದ ರಚನೆ, ಮೂಲ ಗೊತ್ತಿಲ್ಲದೇ, ಜಗತ್ತಿಗೆ ಹಬ್ಬಿದ ರೀತಿ, ಅದರಿಂದಾದ ಪರಿಣಾಮಗಳು, ಮನುಜರು ಹೋರಾಡಿದ ರೀತಿ-ನೀತಿಗಳನ್ನು ಕವನದ ಮೂಲಕ ಸಂಕೀರ್ಣವಾಗಿ ಚಿತ್ರಿಸಲಾಗಿದೆ.
ಓದುಗರು ಈ ಪುಸ್ತಕವನ್ನು ಓದಿ ಅಭಿಪ್ರಾಯ ತಿಳಿಸಿ ಎಂದು ವಿನಮ್ರವಾಗಿ ವಿನಂತಿಸುತ್ತೇನೆ.