Click here to Download MyLang App

ಪ್ರವೀಣ್ ಬಿ. ಶೆಟ್ಟಿ,  ತುಂಬಿ ತುಳುಕಿದ ಸಾಲು,  Tunbi Tullukid Saalu,  Praveen B Shetty,

ತುಂಬಿ ತುಳುಕಿದ ಸಾಲು (ಇಬುಕ್)

e-book

ಪಬ್ಲಿಶರ್
ಪ್ರವೀಣ್ ಬಿ. ಶೆಟ್ಟಿ
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸುಮನಸ ಪ್ರಕಾಶನ

Publisher: Sumanasa Prakashana

 

ಕಚೇರಿಗೆ ಕಾರಿನಲ್ಲಿ ಹೋಗುವ ಮತ್ತು ಬರುವ ಸಂದರ್ಭಗಳಲ್ಲಿ, ಟ್ರಾಫಿಕ್ ಜಾಮ್‍ನಿಂದಾಗಿ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಅಸಹಾಯಕ ಸ್ಥಿತಿಯೇ ಅವರನ್ನು ಸಾಹಿತ್ಯಲೋಕಕ್ಕೆ ಎಳೆದು ತಂದಿತು ಎಂದರೆ ಅದು ಅತಿಶಯೋಕ್ತಿ ಏನಲ್ಲ. ತೊಡೆಯ ಮೇಲೊಂದು ಲ್ಯಾಪ್‌ಟಾಪ್, ಜೀನ್ಸ್ ಪ್ಯಾಂಟಿನ ಜೇಬಿನಲ್ಲಿ ಒಂದು ಸೆಲ್ ಫೋನ್ ಇಟ್ಟುಕೊಂಡು ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಹೊರಟರೆ ಸಾಲುಗಟ್ಟಿದ ವಾಹನಗಳ ಹಿಂದೆ ಆಮೆವೇಗದ ಪಯಣ. ನಡುನಡುವೆ ಟ್ರಾಫಿಕ್ ಜಾಮ್. ಕಚೇರಿ ತಲುಪುವುದಕ್ಕೆ ನಾಲ್ಕು ಗಂಟೆಗಳು ಬೇಕು. ಪ್ರತಿದಿನವೂ ಇದೇ ಗೋಳು. ಮಾನಸಿಕ ಒತ್ತಡ, ಏಕತಾನತೆಯಿಂದ ಹೊರಬರಲು ಅವರು ಕಂಡುಕೊಂಡ ಮಾರ್ಗವೇ ಕವನ ರಚನೆ. ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳ ನಡುವೆ ಕಳೆದುಹೋಗಬಹುದಾಗಿದ್ದ ಪ್ರವೀಣ್ ಬಿ. ಶೆಟ್ಟಿಯವರು ಸಾಹಿತ್ಯಲೋಕಕ್ಕೆ ಕಾಲಿಟ್ಟಿದ್ದೆ ಒಂದು ಸುದೈವ. ಪುಸ್ತಕ, ಪೆನ್ನುಗಳನ್ನಿಟ್ಟುಕೊಂಡು ಸಿದ್ಧವಾದವುಗಳಲ್ಲ ಅವರ ಕವನಗಳು. ಬದಲಿಗೆ ಲ್ಯಾಪ್‌ಟಾಪ್‌ ಪರದೆಯ ಮೇಲೆ ಮೂಡಿದ ಅಕ್ಷರ ಜಾತ್ರೆ. ಒಮ್ಮೆ ತಾನು ಬರೆದ ಕವನಗಳನ್ನು ನನಗೆ ತೋರಿಸಿದರು. ನಿಜಕ್ಕೂ ನನಗೆ ಅಚ್ಚರಿ ಮತ್ತು ಸಂತೋಷ ಏಕಕಾಲಕ್ಕೆ ಉಂಟಾಯಿತು. ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡದ ಪ್ರವೀಣ್; ಅರ್ಥಪೂರ್ಣವಾಗಿ ಧ್ವನಿಯುಕ್ತವಾಗಿ ಕವನ ಕಟ್ಟುವುದರಲ್ಲಿ ಯಶಸ್ವಿಯಾಗಿದ್ದರು. ಮತ್ತಷ್ಟು ಬರೆಯುವಂತೆ ಅವರನ್ನು ಉತ್ತೇಜಿಸಿದೆ. ಅವರು ಕವನ ರಚಿಸಿದಾಗಲೆಲ್ಲಾ ನನಗದು ವಾಟ್ಸಾಪ್ನಲ್ಲಿ ಹರಿದುಬರುತ್ತಿತ್ತು. ನಾನು ಓದಿ ಆನಂದಿಸುತ್ತಿದ್ದೆ. ಅವುಗಳೆಲ್ಲವೂ ಈಗ ಸಂಕಲನದ ರೂಪದಲ್ಲಿ ಕೃತಿಯಾಗಿ ಹೊರಹೊಮ್ಮಿದೆ. 

 

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
P
Prameela. K. R
ಅತ್ತ್ಯುತ್ತಮ

https://m.facebook.com/story.php?story_fbid=3992532380866296&id=100003287211047

P
Prameela. K. R
Very good collection of poetries

ಒಂದೇ ಸಾಲಿನಲ್ಲಿ ಅನೇಕ ವಿಷಯಗಳನ್ನು ವಿವರಿಸಿಸುವ ಗಣಿತದ ಸೂತ್ರದಂತೆ ಕವಿತೆಗಳು ಸರಳವಾಗಿ, ಅರಿವಿಗೆ ಬಾರದಂತೆ ಮನಸ್ಸಿನ ಆಳಕ್ಕೆ ಇಳಿದುಬಿಡುತ್ತವೆ. ಇನ್ನಷ್ಟು ಕವಿತೆಗಳು ಹುಟ್ಟಲಿ ಎನ್ನುತ್ತಾ ಶುಭಹಾರೈಕೆಗಳು

S
Samarth Hegde

ಅದ್ಭುತ ಪುಸ್ತಕ