Click here to update your Android app (for exciting upcoming features!)

ಅಮ್ಮನ ಆಟೋಗ್ರಾಫ್

ಅಮ್ಮನ ಆಟೋಗ್ರಾಫ್

e-book
ಪಬ್ಲಿಶರ್
ಶ್ರೀಧರ್ ಬನವಾಸಿ (ಫಕೀರ)
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಬರಹಗಾರರು: ಶ್ರೀಧರ್ ಬನವಾಸಿ (ಫಕೀರ)

ಫಕೀರ' ಅಂಕಿತನಾಮದಿಂದ ಬರೆಯುತ್ತಿರುವ ಶ್ರೀಧರ ಬನವಾಸಿ ಅವರ ಪ್ರಥಮ ಕಥಾ ಸಂಕಲನವಿದು. ಇದರಲ್ಲಿ ಒಟ್ಟು ವಿಭಿನ್ನ ದೃಷ್ಟಿಕೋನದ ಒಂಬತ್ತು ಕಥೆಗಳಿವೆ. ಈ ಕಥೆಗಳಲ್ಲಿ ಆಯ್ದುಕೊಂಡ ಕೆಲವು ವಿಷಯಗಳು ಕನ್ನಡಕ್ಕೆ ಹೊಸದು. ವಿಶೇಷವಾಗಿ ಹಿಜಡಾ ಹಾಗೂ ಲಾರಿ ಡ್ರೈವರ್ಗಳು, ಕ್ಲೀನರ್ಗಳ ಕಥೆಯಂತೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇನ್ನು ಕೆಲವು ಕಥೆಗಳನ್ನು ನಾಟಕರಂಗ ಹಾಗೂ ದೃಶ್ಯ ಮಾಧ್ಯಮಕ್ಕೆ ಅಳವಡಿಸುವಂತಿವೆ. ಅನುಭವಿ ಕಥೆಗಾರನಲ್ಲಿ ಇರುವ ಶಕ್ತಿಯನ್ನು ಫಕೀರನ ಕಥೆಗಳಲ್ಲಿ ಕಾಣಬಹುದು. ಶ್ರೀಧರ ಬನವಾಸಿ ಸಮರ್ಥ ಕಥೆಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಭವಿಷ್ಯದಲ್ಲಿ ಶ್ರೇಷ್ಠ ಲೇಖಕ ಇವರಲ್ಲಿ ಅಂತರ್ಗತವಾಗಿದ್ದಾನೆ, ಆತ ಬಹಿರ್ಗತವಾಗಿ ಶ್ರೇಷ್ಠ ಲೇಖಕರ ಸಾಲಿನಲ್ಲಿ ಸೇರುತ್ತಾನೆ ಅಂತ ಪ್ರಸಿದ್ಧ ಹಿರಿಯ ಕಥೆಗಾರ ವೀರಭದ್ರ ಹೇಳುತ್ತಾರೆ. ಅಮ್ಮನ ಆಟೋಗ್ರಾಫ್ ಕನ್ನಡ ಸಾಹಿತ್ಯ ಪರಿಷತ್ತಿನ 'ಅರಳು ಸಾಹಿತ್ಯ' ಹಾಗೂ 'ಕೆ. ವಾಸುದೇವಾಚಾರ್ ದತ್ತಿ ಪ್ರಶಸ್ತಿ'ಯೂ ದೊರೆತಿರುವುದು ವಿಶೇಷ.