ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ವ್ಯಾಕರಣವು. ಒಂದು ವಿಸ್ತಾರವಾದ ಭಾಷಾ.ಶಾಸ್ತ್ರ ಇದರಲ್ಲಿ ಅನೇಕ ಅಂಗಗಳಿವೆ. ಅವೆಲ್ಲವೂ ಸೇರಿದರೆ ಮಾತ್ರ ವ್ಯಾಕರಣವಾಗುತ್ತದೆ. ಬಹು. ದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣತದಲ್ಲಿ ದುಡಿದ ಶ್ರೀ ಟಿ.ಎಸ್. ಗೋಪಾಲ್ ಅವರು ತಮ್ಮ ಅನುಭವದ.ಸಾರವಾಗಿ ಈ ಪುಸ್ತಕವನ್ನು ರಚಿಸಿದ್ದಾರೆ.
ವ್ಯಾಕರಣದ ಪ್ರತಿಯೊಂದು. ಅಂಗವನ್ನೂ ಕುರಿತು. ಬೇರೆಬೇರೆಯಾಗಿಯೇ ಪುಟ್ಟ ಪುಸ್ತಕಗಳನ್ನು. ತಯಾರಿಸಿರುವುದರಿಂದ ಮನೆಯಲ್ಲಿ ಪೋಷಕರಿಗೂ ಇದು. ಸಹಾಯಕವಾಗಿರುತ್ತದೆ. ಪಾಠಮಾಡುವಾಗ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಂಡರೆ ಉಪಾಧ್ಯಾಯರಿಗೂ ಅರಿವನ್ನು ನೀಡುತ್ತದೆ. ಶಿಕ್ಷಣ ಇಲಾಖೆಯು ಈ ಪುಸ್ತಕಗಳನ್ನು ಶಾಲೆಗಳಲ್ಲಿ ಉಪಯೋಗಕ್ಕೆ ತರಬೇಕು. ವ್ಯಾಕರಣವನ್ನು ಎಷ್ಟು ಸಂತೋಷದಾಯಕವಾಗಿ ಕಲಿಸಬಹುದು. ಎಂಬುದಕ್ಕೆ ಈ ಪುಸ್ತಕಗಳೇ ದೃಷ್ಟಾಂತವಾಗಿವೆ. ಇವುಗಳ ಪ್ರಯೋಜನವು ಹೆಚ್ಚಿ ಕನ್ನಡ ಕಲಿಕೆ ಆನಂದದಾಯಕವಾಗಲಿ.
-ಪ್ರೊ ।।ಜಿ.ವೆಂಕಟಸುಬ್ಬಯ್ಯ
ಪುಟಗಳು: 56
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !