ಸಂಚಲನ’ ಎನ್ನುವುದು ಎಲ್ಲೂ ಪ್ರಕಟವಾಗದ ಕೃತಿ. ಇದನ್ನು ಇದೇ ಮೊದಲ ಬಾರಿಯಾಗಿ ಇ-ಪುಸ್ತಕವಾಗಿ ಪ್ರಕಟಿಸಲು ’ಮೈಲಾಂಗ್’ ಗೆ ಹೆಮ್ಮೆ ಎನಿಸುತ್ತದೆ. ’ಆಂದೋಲನ’ದಲ್ಲಿ ಒಂದು ವರ್ಷ ಅಂಕಣ ಬರವಾಗಿ ಪ್ರಕಟವಾದ ’ಸಂಚಲನ’ ಓದುಗರ ಮೈನವಿರೇಳಿಸಿದ ಬರಹಗಳು. ಪತ್ರಿಕಾ ವ್ಯವಾಸಯ ಎಂದರೆ ಕೇವಲ ’ಸತ್ಯ’ವನ್ನು ಮಾತ್ರ ಓದುಗರ ಎದುರು ತೆರೆದಿಡುವುದು ಎಂದು ನಂಬಿರುವ ಲೇಖಕ ೨೦೧೯-೨೦೨೦ ರ ನಡುವಿನ ಒಂದು ವರ್ಷದ ಜಗದ ಆಗು ಹೋಗುಗಳಿಗೆ ಸ್ಪಂದಿಸಿದ ರೀತಿ ಅನನ್ಯ. ಇಲ್ಲಿರುವ ೫೩ ಲೇಖನಗಳು ಇತಿಹಾಸವನ್ನು ಹೇಳುವ ’ಸತ್ಯ’ದ ಮೈಲುಗಲ್ಲುಗಳು ಎನ್ನಬಹುದು.
- ಸತೀಶ್ ಚಪ್ಪರಿಕೆ
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !