ಲೇಖಕರು:
ಸಂಪಾದಕರು : ಎಚ್. ಎಸ್. ಗೋಪಾಲ ರಾವ್
ಸಹಾಯಕ ಸಂಪಾದಕರು : ರಾ. ನಂ. ಚಂದ್ರಶೇಖರ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಈ ಸಮಗ್ರ ಕರ್ನಾಟಕ ದರ್ಶನವು ಸದ್ಯದಲ್ಲಿ ಲಭ್ಯವಿರುವ ಕರ್ನಾಟಕ ಮಾಹಿತಿ ಕೋಶ. ಇದು ಎಂದಿಗೂ ಒಂದೇ ಆಗಿರುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕದ ವಿಸ್ತೀರ್ಣ ಮತ್ತು ಗಡಿಗಳು ಸ್ಥಿರವಾಗಿರಬಹುದೆಂದು ಭಾವಿಸಿದರೂ, ಜನಸಂಖ್ಯೆ. ಶೈಕ್ಷಣಿಕ, ವೈದ್ಯಕೀಯ, ಕೃಷಿ, ಕೈಗಾರಿಕೆ, ಇತ್ಯಾದಿ ಮಾಹಿತಿಗಳು ಬದಲಾಗುತ್ತಲೇ ಇರುತ್ತವೆ. ಹತ್ತು ವರ್ಷಗಳಿಗೊಮ್ಮೆ ಇವುಗಳ ಗಣತಿಯಾಗಿ ಮಾಹಿತಿಗಳು ಲಭ್ಯವಾಗುತ್ತವೆ. ಈ ಮಧ್ಯೆ ಜಿಲ್ಲೆಗಳು, ತಾಲ್ಲೂಕುಗಳ ಸಂಖ್ಯೆಯಲ್ಲಿ ವೃತ್ಯಾಸಗಳು. ಆಗಬಹುದು. ಆದ್ದರಿಂದ ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿ, ಆಯಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿನ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳಗಳ ಮಾಹಿತಿಯನ್ನೂ ಒಳಗೊಂಡಂತೆ ಸಾಧ್ಯವಾದಷ್ಟೂ ಭಾಯಾಚಿತ್ರಗಳ ಸಹಿತ ಸಂಕ್ಷಿಪ್ತವಾದರೂ, ಓದುಗರಿಗೆ ಅತ್ಯವಶ್ಯಕವೆನಿಸುವ ಮಾಹಿತಿಗಳು. ಮತ್ತು. ಅಂಕಿ-ಅಂಶಗಳ ಸಹಿತ ಈ ಸಮಗ್ರ ಕರ್ನಾಟಕ ದರ್ಶನವನ್ನು ನವಕರ್ನಾಟಕ ಪ್ರಕಾಶನ ನಿಮಗೆ ದೊರಕಿಸಲು ಸಂಭ್ರಮಿಸುತ್ತದೆ.
ಪುಟಗಳು: 190
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !