ಕಾಲಾಂತಕ (ಇಬುಕ್)
ಆಸೆಗು ದುರಾಸೆಗು ಇರುವ ಒಂದು ಚಿಕ್ಕ ಪೌರಾಣಿಕ ಕಥೆ!
ಸಾಮಾನ್ಯವಾಗಿ ಋಷಿಮುನಿಗಳು ತಮ್ಮ ಅಭಿಲಾಷೆಗಳನ್ನ ಈಡೇರಿಸಿಕೊಳ್ಳಲು ಶಿವನಲ್ಲಿ ,ದೇವತೆಗಳಲ್ಲಿ ವರವನ್ನ ಕೇಳವುದು ಸಾಮಾನ್ಯ ! ಆದರೆ ಅವರು ಕೇಳುವ ವರದಲ್ಲಿ ಏನಾದರು ತಪ್ಪಾದರೆ ಸ್ವತಃ ಶಿವನೆ ಆಗಲಿ, ದೇವತೆಗಳೆ ಆಗಲಿ ? ಅದನ್ನ ಸರಿ ಮಾಡಲಾಗುವುದಿಲ್ಲ.!
ಅಂತಹದ್ದೆ ತಪ್ಪನ್ನ ಒಬ್ಬ ಋಷಿ ಮುನಿಯೊಬ್ಬ ಶಿವನಲ್ಲಿ ವರವನ್ನ ಕೇಳುವ ಮೂಲಕ ಕಾಲಾಂತಕ ಎನ್ನುವ ರಾಕ್ಷಸ ಜನ್ಮದ ಹುಟ್ಟಿಗೆ ತಾನೆ ಮುನ್ನುಡಿ ಬರೆಯುತ್ತಾನೆ. ಕಥೆಯುದ್ದಕ್ಕೂ ಕೇಶವರ್ಧನ ಎನ್ನುವ
ರಾಜನ ದುರಾಸೆ ಎದ್ದು ಕಾಣುತ್ತದೆ. ಹಾಗೂ ಅವನ ಸಹೋದರನಾದ ಜನಾರ್ಧನನ ಸೌಮ್ಯ ಸ್ವಭಾವ ಇಷ್ಟವಾಗುತ್ತದೆ. ಕಥೆಯ ಸರಳವಾದ ನಿರೂಪಣೆ ಶೈಲಿ, ಕಥೆ ಉದ್ದಕ್ಕೂ ಓದುಗರಿಗೆ ಹಿತವೆನಿಸುತ್ತಾ ಸಾಗುತ್ತದೆ !
ಪ್ರಕಾಶ್ ತಾರಕ್
ಪುಟಗಳು :37
ಪ್ರಕಾಶ್ ತಾರಕ್,ಕಾಲಾಂತಕ ,Prakash Tarak,Kaalantara