
ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕಿ: ಜ. ನಾ. ತೇಜಶ್ರೀ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಗುರುದೇವ ರವೀಂದ್ರನಾಥ ಠಾಕೂರ್ (೧೮೬೧-೧೯೪೧) ಮನುಕುಲ ಕಂಡ ಮಹಾನ್ ಪ್ರತಿಭೆಗಳಲ್ಲಿ ಒಂದು. ತಂದೆ ದೇವೇಂದ್ರನಾಥ್ ಠಾಕೂರ್. ತಾಯಿ ಶಾರದಾ ದೇವಿ. ಅವರ ಹದಿನಾಲ್ಕನೆಯ ಹಾಗೂ ಕೊನೆಯ ಮಗ.
ಅವರ ಬದುಕು-ಸಾಧನೆಗಳ ಕುರಿತು ನೀವೆಷ್ಟು ಬಲ್ಲೀರಿ? ಈ ಪುಟ್ಟ ಕೃತಿ ಅವರನ್ನು ಹೊಸ ರೀತಿಯಲ್ಲಿ ಪರಿಚಯಿಸುತ್ತದೆ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !