ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಡಾ|| ಬಿ. ಆರ್. ಮಂಜುನಾಥ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ಉಜ್ವಲ ತಾರೆ-ಭಗತ್ ಸಿಂಗ್ ! ಇಡೀ ಭಾರತವು ಗಾಂಧೀಜಿಯವರ ಅಹಿಂಸಾ ಮಾರ್ಗವೇ ನಮಗೆ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ ಎಂದು ಭಾವಿಸಿದ್ದಾಗ, ಭಗತ್ ಸಿಂಗ್ ಕ್ರಾಂತಿಯಿಂದ ಮಾತ್ರ ದಾಸ್ಯ ವಿಮುಕ್ತಿ ಎಂದು ಘೋಷಿಸಿ ಅದನ್ನು ಕಾರ್ಯರೂಪಕ್ಕೆ ತಂದ ಅಪರೂಪದ ಯುವಶಕ್ತಿ ! ಭಗತ್ ಸಿಂಗ್, ಶಿವರಾಮ್ ರಾಜಗುರು ಹಾಗೂ ಸುಖದೇವ್ ಥಾಪರ್ ಅವರ ಬಲಿದಾನವನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ. ಇವರ ಕ್ರಾಂತಿಪಥ ಸದಾಕಾಲಕ್ಕೂ ಸ್ಫೂರ್ತಿಯ ಕಿಡಿಯನ್ನು ಹೊತ್ತಿಸಬಲ್ಲುದು! ಮಹಾತ್ಮ ಗಾಂಧೀಜಿಯವರು ಮನಸ್ಸು ಮಾಡಿದ್ದರೆ ಈ ಮೂರು ಎಳೆಯ ಜೀವಗಳನ್ನು ಉಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ತಪ್ಪು ಗಾಂಧೀಜಿಯವರ ಅಚ್ಚ ಬಿಳಿ ಉಡುಪಿಗೆ ಕಂಡೂ ಕಾಣದಂತಹ ಕಲೆಯಾಗಿ ಮೆತ್ತಿಕೊಂಡಿದೆ.
- ಡಾ|| ನಾ. ಸೋಮೇಶ್ಪರ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !