ಪರಂಪರೆ ಮತ್ತು ಸಂಪ್ರದಾಯ ಇವುಗಳ ಅರ್ಥವನ್ನು ನಾನು ಗ್ರಹಿಸಿರುವೆ ದೃಷ್ಟಿಯಿಂದ ಯಾವುದೇ ದೊಡ್ಡಕವಿಯನ್ನು - ಬೇರೆಲ್ಲ ಕೋನದಿಂದ ವಿವೇಚಿಸಿಯೂ - ಅರ್ಥೈಸಬೇಕೆಂಬ ಆಸೆಯಿಂದ ಕವಿ ಪಂಪ ಕುವೆಂಪು ಅವರನ್ನು ಇಲ್ಲಿ ವಿವರಿಸಿರುವೆ. ಇದು ಪ್ರಯತ್ನವಷ್ಟೆ. ಇದೇ ನಿಟ್ಟಿನಲ್ಲಿ ಬರೆದಿರುವ ಕೆಲವು ಪ್ರಧಾನಕವಿಗಳನ್ನು ಕುರಿತ ಲೇಖನಗಳನ್ನಿಲ್ಲಿ ಸೇರಿಸೆ ಬೇಕೆಂಬ ಆಸೆಯಿದ್ದೂ ಕಾರಣಾಂತರದಿಂದ ಕೈ ಬಿಟ್ಟಿರುವೆ. ಇದರಿಂದ ಈ ಪುಸ್ತಕ ತನ್ನ ಗುರಿಯತ್ತ ದಾರಿಸಾಗಿಲ್ಲವೆಂಬ ಅರಿವಿದೆ. ನಡೆಯಬೇಕಾದ ದಾರಿಯನ್ನು ನಡೆದು ಮುಗಿಸಬರುವುದಿಲ್ಲ. ಆದರೆ, ಸರಿದಾರಿಯಲ್ಲಿ ನಡೆಸಾಗಿದೆಯೆ ಎಂಬುದು ಮುಖ್ಯ. ಪರವಿಲ್ಲ ಎನಿಸಿದರೆ ಪರವಿಲ್ಲ.
ಪುಟಗಳು: 169
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !