ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ
ಆಡಿಯೋ ಪುಸ್ತಕದ ಅವಧಿ : 1 ಗಂಟೆ
ಹತ್ತನೆಯ ಶತಮಾನದ ಮಹಾ ಕವಿ ಮತ್ತು ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ಪ್ರಥಮ ಆಶ್ವಾಸದಿಂದ ಆಯ್ದು, ನಾಟಕ ರೂಪದಲ್ಲಿ ಜೋಡಿಸಿದ ಎಂಟು ಪ್ರಸಂಗಗಳನ್ನು ಓದಲಾಗಿದೆ. ಹಳೆಗನ್ನಡದ ನುಡಿರಚನೆಗಳ ಸ್ವರೂಪವನ್ನು ಕೇಳಿ ತಿಳಿಯಬಹುದು .
ಈಗ ಸಿ.ಪಿ.ನಾಗರಾಜ ಅವರದ್ದೇ ದನಿಯಲ್ಲಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.