
ಪ್ರಕಾಶಕರು: ಟೋಟಲ್ ಕನ್ನಡ
Publisher: Total Kannada
ಕನ್ನಡ ಚಿತ್ರಗಳೆಂದರೆ ಮೂಗು ಮುರಿಯುವವರೇ ಹೆಚ್ಚಾದ ದಿನಗಳಲ್ಲಿ ಒಂದು ಹೊಸ ಅಲೆಯಂತೆ, ಒಂದು ಸಮೂಹ ಸನ್ನಿಯಂತೆ ಕನ್ನಡದ ಸಿನೆಮಾ ನೋಡುಗರನ್ನು ಥಿಯೇಟರಿಗೆ ಕರೆ ತಂದು ಕೂರಿಸಿದ್ದು ಮುಂಗಾರು ಮಳೆ ಅನ್ನುವ ದೃಶ್ಯ ಕಾವ್ಯ. ಕಾಯ್ಕಿಣಿಯವರ ಹಾಡುಗಳಿಗೆ, ಮನೋಮೂರ್ತಿಯವರ ಸಂಗೀತಕ್ಕೆ, ಯೋಗರಾಜ್ ಭಟ್ಟರ ನಿರ್ದೇಶನಕ್ಕೆ ಪದೇ ಪದೇ ಥಿಯೇಟರಿಗೆ ಹೋಗಿ ಕಣ್ಣು ತೋಯಿಸಿಕೊಂಡ ಲಕ್ಷ ಲಕ್ಷ ಕನ್ನಡಿಗರಿದ್ದಾರೆ. ಈಗ ಅದರ ಮೇಕಿಂಗ್ ಕುರಿತು ಚಿತ್ರದ ಸಾರಥಿ ಯೋಗರಾಜ್ ಭಟ್ಟರೇ ಬರೆದ ಈ ಪುಸ್ತಕ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಪ್ರಪಂಚದ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ ಓದಬಹುದು. ಬನ್ನಿ, ಮತ್ತೆ ಮಳೆಯಲ್ಲಿ ತೊಯ್ದು ತೊಪ್ಪೆಯಾಗೋಣ.
ಪುಟಗಳು: 90
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !