Click here for MyLang Android and iOS app links

ಲೆಕ್ಕ ಬಿಡಿಸುವ ಬಗೆ ಪೂರ್ವ ಸಿದ್ಧತೆ

ಲೆಕ್ಕ ಬಿಡಿಸುವ ಬಗೆ ಪೂರ್ವ ಸಿದ್ಧತೆ

e-book
ಪಬ್ಲಿಶರ್
ಡಾ|| ಎ. ಓ. ಆವಲ ಮೂರ್ತಿ
ಮಾಮೂಲು ಬೆಲೆ
Rs. 55.00
ಸೇಲ್ ಬೆಲೆ
Rs. 55.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಜೀವನದಲ್ಲಿ ಏನು ತಪ್ಪಿದರೂ ಲೆಕ್ಕ ಮಾತ್ರ ತಪ್ಪಬೇಡಿ.. ಗಣಿತ ಕಬ್ಬಿಣದ ಕಡಲೆಯೇನಲ್ಲ. ಅದನ್ನು ಕಲಿಯುವ ಸರಿಯಾದ ವಿಧಾನಗಳನ್ನು ಮೈಗೂಡಿಸಿಕೊಂಡರೆ ಅದು ಸುಲಿದ ಬಾಳೆಹಣ್ಣಿನಂತೆ. ಗಣಿತ ಲೆಕ್ಕಗಳನ್ನು ಸರಳವಾಗಿ ಬಿಡಿಸಲು ಹಲವು ಸೂತ್ರಗಳನ್ನು ಈ ಕೃತಿಯಲ್ಲಿ ಮಕ್ಕಳಿಗಾಗಿ ನೀಡಿದ್ದಾರೆ ಲೇಖಕ ಎ.ಕೆ. ಆವಲಮೂರ್ತಿ. ನವಕರ್ನಾಟಕದ ಪುಟ್ಟ - ಕಿಟ್ಟ ವಿಜ್ಞಾನ ಸಂವಾದದ -15ನೇ ಕೃತಿ ಇದಾಗಿದೆ.

 

ಪುಟಗಳು: 72

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !