ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ರಂಗ ಕೈರಳಿ

ರಂಗ ಕೈರಳಿ

e-book
ಪಬ್ಲಿಶರ್
ಕಿರಣ್ ಭಟ್
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಇದೀಗ ಬಿಡುಗಡೆ!

ಇದೊಂದು ವಿಶೇಷ ಪ್ರವಾಸ ಕಥನ.ರಂಗ ಪ್ರವಾಸ ಕಥನ. ಕಿರಣ್ ಭಟ್ ಅವರು ನಮ್ಮ ಕೈ ಹಿಡಿದು ಕೇರಳಕ್ಕೆ ಕೊಂಡೊಯ್ಯುತ್ತಾರೆ. ಊರು ತೋರಿಸಲು ಅಲ್ಲ. ಇಡೀ ಜಗತ್ತು ಬೆರಗಾಗುವಂತೆ ನಾಟಕ ಕಟ್ಟುವ ಕೇರಳದಲ್ಲಿ ತಾವು ಅನುಭವಿಸಿದ ರಂಗ ಸಂಭ್ರಮವನ್ನು ಪರಿಚಯಿಸಲು. ಕಿರಣ್ ಭಟ್ ಲವಲವಿಕೆಯ ಪಾದರಸದಂತಹ ವ್ಯಕ್ತಿ ಜೊತೆಗೆ ತಮಾಷೆಯ ಒಗ್ಗರಣೆ. ಹೀಗಾಗಿ ಈ ರಂಗ ಕೈರಳಿ ನಮಗೆ ಕೇರಳದ ಪ್ರವಾಸವೂ ಹೌದು, ರಂಗ ನಾಟಕಗಳ ಸುಗ್ಗಿಯೂ ಹೌದು ಹಾಗೂ ಕಿರಣ್ ಭಟ್ ಅವರ ಹಾಸ್ಯದ ಕಡಲಲ್ಲಿ ತೇಲುವ ಅವಕಾಶವೂ ಹೌದು.

 

ಪುಟಗಳು : 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !