ಪ್ರಕಾಶಕರು: ಕಾವ್ಯಮನೆ ಪ್ರಕಾಶನ
Publisher: Kavyamane Prakashana
ಓದುವಾಗ ಒಮ್ಮೊಮ್ಮೆ ಥಟ್ಟನೆ ಜಯಂತ ಕಾಯ್ಕಿಣಿ ಅವರ ಬರಹಗಳೊ, ಕಾರಂತರ ಬರಹಗಳೊ ನೆನಪಾದರೆ ಅವರದಲ್ಲದ ಅವರದೆ ಶೈಲಿಯ ಸಾಲೊಂದು ಬಿಕ್ಕು ಹಿಡಿದು ಬಿಕ್ಕಳಿಸಿ ನಿಮ್ಮ ಗಂಟಲೊಳಗೆ ಬಿಟ್ಟುಕೊಂಡಿದೆ ಎಂಥಲೆ ಅರ್ಥ! ಕಥೆ ಅರ್ಥಪೂರ್ಣವಾಗಿ ಬಾಲ್ಯ, ಭೂತ, ವಾಸ್ತವ, ಅಪ್ಪ, ಹಳ್ಳಿ, ಬಾದಾಮಿ ಗಿಡ, ಗುಬ್ಬಿ ಆಯಿ ಎಲ್ಲರನ್ನು ಎಲ್ಲವನ್ನೂ ಬೆಸೆಯುತ್ತಾ ಸಾಗುತ್ತದೆ! ಸಮಕಾಲೀನ ಓದುಗರಿಗೆ ಒಂದೊಳ್ಳೆ ಕಾದಂಬರಿ ಹಾಣಾದಿ.
- ಮೌನೇಶ ಕನಸುಗಾರ, ಅವಧಿ ವೆಬ್ ಮ್ಯಾಗಜಿನ್