ಲೇಖಕರು:
ವಿವಿಧ ಲೇಖಕರು (ಅನುವಾದ : ಕೆ. ವಿ. ನಾರಾಯಣ)
ಪ್ರಧಾನ ಸಂಪಾದಕ ನಿರಂಜನ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮರಣದ ಹೊರತು ಮತ್ತೆಲ್ಲಕ್ಕೂ ಪರಿಹಾರವಿದೆ. ದೇವರ ಕ್ಷಮೆಯ ಹೋರಾಟಗಾರ, ಬಲು ಮೋಸಗಾರ. ನಮಗೆ ನಿಜವಾಗಿ ಗೊತ್ತಿರುವುದು ಸ್ವಲ್ಪ, ಬಹಳ ಸ್ವಲ್ಪ. ಸಾಕ್ರಟೀಸನನ್ನು ಕಾಡಿದ ಕೋಳಿ-ಋಣ. ಬೆಕ್ಕು ಮೂರು ಸಲ ಮಿಯಾಂವ್ ಎಂದಿತು. ಇವತ್ತಿನದು ನೀನು ತಗೊ; ನಾಳಿನದು ಸಮಸಮ. ನನಗೆಷ್ಟು ವಯಸ್ಸಾಗಿತ್ತು ಆಗ ? ಹನ್ನೊಂದೆ ? ಹನ್ನೆರಡೆ ? ಪ್ರತಿ ರಾತ್ರಿಯೂ ಒಂದು ಸ್ವರ ಕೇಳಿಸುತ್ತಿತ್ತು... ಕೆಳಗೆ ಕಣಿವೆಯಲ್ಲಿ ತೊರೆಯ ಅಂಚಿನಲ್ಲಿ, ಪುಟ್ಟ ಹಟ್ಟಿಯಲ್ಲಿ. ನನ್ನ ಮಗನೆ ! ನನ್ನ ಮಗನೆ ! ನನ್ನ ಒಬ್ಬನೇ ಮಗನೆ... ಸ್ಪೇನ್ ಪೋರ್ತುಗಲ್‌ಗಳಿಂದ ಆರಿಸಿದ ಕಥೆಗಳು ಇಬ್ಬರು ಗೆಳೆಯರು ಪುಸ್ತಕದಲ್ಲಿದೆ.
ಇದು ವಿಶ್ವಕಥಾಕೋಶದ ಹತ್ತೊಂಭತ್ತನೆಯ ಸಂಪುಟ.
ಪುಟಗಳು: 144
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !