ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಈ ಲೇಖನಗಳಲ್ಲಿ ವೈದ್ಯನೊಬ್ಬನು ತಾನು ಬದುಕುತ್ತಿರುವ ವ್ಯವಸ್ಥೆಯ ಗುಣದೋಷಗಳನ್ನು, ಅಲ್ಲಿ ಉಂಟಾಗುವ ನೈತಿಕ ಬಿಕ್ಕಟ್ಟುಗಳನ್ನು, ನಿರ್ಮಮವಾಗಿ ಆದರೆ ಭಾವಸಹಿತವಾಗಿ ಮಂಡಿಸುತ್ತಾನೆ. ತಾತ್ವಿಕ ಸಂಗತಿಗಳನ್ನು ಮಾನುಷಿಕ ಅನುಭವಗಳ ಹಿನ್ನೆಲೆಯಲ್ಲಿ ಕಾಣಲು ಲೇಖಕರಿಗೆ ಸಾಧ್ಯವಾಗಿದೆ. ಪಾಶ್ಚಾತ್ಯ ವೈದ್ಯಕೀಯದಲ್ಲಿ ಇಂದು ನಿಜವಾಗಿರುವ ಸಂಗತಿಗಳು ನಾಳೆ ನಮಗೂ ನಿಜವಾಗುವುದರಿಂದ ಈ ಲೇಖನಗಳು ಬಹಳ ಪ್ರಸ್ತುತವಾಗುತ್ತವೆ. ಅವರ ಅನೇಕ ತಲ್ಲಣಗಳು ನಮಗೂ ನಿಜವೆನಿಸುತ್ತವೆ.
ಪುಟಗಳು - 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !