ಎರಡನೇ ಭಾಗ- ರಹಸ್ಯಮಯ ಇಂಗ್ಲೀಷ್ ಅನುವಾದಿತ ಥ್ರಿಲರ್ ಆಲೀಸ್ಟೇರ್ ಮ್ಯಾಕಲೀನ ರ ಅದ್ಭುತ Night Without End ಕಾದಂಬರಿಯ ಕನ್ನಡ ಅನುವಾದ
ಹೆಪ್ಪುಗಟ್ಟಿದ ಆತಂಕ...
ಎದೆ ಝಿಲ್ಲೆನಿಸುವ ಅಪಾಯ!...
ಹಿಮದ ನಾಡಾದ ಗ್ರೀನ್ ಲ್ಯಾಂಡಿನಲ್ಲಿ ವಿಮಾನಾಫಘಾತವಾಗಿ ಉಳಿದವರು
ಕೆಲವರೇ...
ಆದರೇಕೆ ಅವರ ನಡುವೆ ಏನೋ ಒಳಸುಳಿ, ಏನೋ ಸಂಚು...
ಅವರು ಸಾಮಾನ್ಯರಂತೆ ಕಾಣುತ್ತಿಲ್ಲ!
ಡಾ. ಮೇಸನ್ ಮತ್ತು ತಂಡದವರಿಂದ ಈ ಭಯಂಕರ ವಾತಾವರಣದಲ್ಲಿ ರಕ್ಷಣೆ
ನಿಜಕ್ಕೂ ಸಾಧ್ಯವೆ:
ಆದರೆ ಯಾವ ಬೆಲೆ ತೆತ್ತು?
ಓದಿ ಮೈ ಜುಮ್ಮೆನ್ನಿಸುವ ಘಟನೆಗಳ ಥ್ರಿಲರ್...