ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳ ಹೊರಗುಗಳನ್ನು ಮೂರ್ತವಾಗಿ ಬೇರ್ಪಡೀಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಅರ್ತತೆಗಳೆರಡೂ ಬೆರೆತ ಸ್ಥಿತಿಯಲ್ಲಿ ಇಲ್ಲಿನ ಬಹುಪಾಲು ಕಥೆಗಳಿವೆ.
ಸ್ತ್ರೀಲೋಕ ಜಯಶ್ರೀಯವರ ಮುಖ್ಯ ಕೇಂದ್ರಗಳಲ್ಲೊಂದು . ಇವರ ಕಥೆಗಳಲ್ಲಿ ಕಾಣಿಸಿಕೊಳ್ಳುವ ಸ್ತ್ರೀಲೋಕ ಭಿನ್ನವಾಗಿದೆ. ಅದು ತನಗೆ ವಿಧಿಸಲಾಗಿರುವ ಚೌಕಟ್ಟನ್ನು ಸರಳವಾದ ವಿರೋಧದ ನೆಲೆಯಲ್ಲಿ ಮಾತ್ರ ನೋಡದೆ ಅದರ ಇತರ ಅಮೂರ್ತ ನೆಲೆಗಳಲ್ಲಿಯೂ ಗುರುತಿಸುವ, ಆ ಮೂಲಕ ಅದರ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಆಸಕ್ತವಾಗಿದೆ.
ಪುಟಗಳು: 138
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !