Click here to Download MyLang App

ಕೊರೊನಾ ಬಗ್ಗೆ ಸ್ವಲ್ಪ ತಿಳಿಯೋಣ - MyLang

ಕೊರೊನಾ ಬಗ್ಗೆ ಸ್ವಲ್ಪ ತಿಳಿಯೋಣ

free e-book

ಪಬ್ಲಿಶರ್
ಜಾಣಸುದ್ದಿ ತಂಡ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಎಲ್ಲಿ ನೋಡಿದರೂ ಕೊರೊನಾ ವೈರಸ್ಸಿನದ್ದೇ ಸುದ್ದಿ. ಸೋಶಿಯಲ್ ಮಿಡಿಯಾ ಹಾಗೂ ಸುದ್ದಿವಾಹಿನಿಗಳಲ್ಲಿ ಬರುವ ಅತೀರಂಜಿತ ಸುದ್ದಿಗಳಿಂದಾಗಿ ಸಾಮಾನ್ಯ ಜನರು ಇದರ ಬಗ್ಗೆ ತಿಳುವಳಿಕೆಗಿಂತ ಹೆಚ್ಚು ತಪ್ಪು ಮಾಹಿತಿ ಮತ್ತು ಭಯವನ್ನು ಹಂಚುತ್ತಿದ್ದಾರೆ. ಇದನ್ನು ಕಡಿಮೆ ಮಾಡಿಸಿ, ಇದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಈ ಉಚಿತ ಇಬುಕ್ ಅನ್ನು ಮೈಲ್ಯಾಂಗ್ ಜಾಣಸುದ್ದಿ ಆಡಿಯೋ ಪತ್ರಿಕೆಯ ಸಹಯೋಗದೊಂದಿಗೆ ಹೊರತಂದಿದೆ. ಜಾಣಸುದ್ದಿ ತಂಡದ ಮೂಲಕ ನಿರಂತರವಾಗಿ ಆಡಿಯೋ ಪಾಡ್ಕಾಸ್ಟ್ ಮೂಲಕ ಸಾಮಾನ್ಯ ಜನರನ್ನು ವಿಜ್ಞಾನದ ಹತ್ತಿರಕ್ಕೆ ಕರೆ ತರುತ್ತಿರುವ ಕೊಳ್ಳೆಗಾಲ ಶರ್ಮ ಹಾಗೂ ಅವರ ತಂಡದ ಡಾ. ಕಿರಣ್ ಸೂರ್ಯ, ಶರತ್ ಬಿಜೂರು ಮತ್ತು ಮಾದಲಾಂಬಿಕ ಅವರ ಸಹಕಾರದಿಂದ ಈ ಇಬುಕ್ ಇಲ್ಲಿ ಸಾಧ್ಯವಾಗಿದೆ. ಇದರಲ್ಲಿನ ಮಾಹಿತಿಯನ್ನು ಜಾಣಸುದ್ದಿ ತಂಡ ಹೊರತಂದಿದ್ದು ಅವರಿಗೆ ಕೃತಜ್ಞತೆ ಅರ್ಪಿಸುತ್ತ ಮೈಲ್ಯಾಂಗ್ ಓದುಗರಿಗೆ ಇದನ್ನು ತಲುಪಿಸುತ್ತಿದ್ದೇವೆ. ಇದು ಈ ಹೊತ್ತಿನ ಕಳವಳಕ್ಕೆ ನಮ್ಮ ಕಿರು ಸ್ಪಂದನೆ ಎಂದು ಭಾವಿಸುತ್ತೇವೆ. ಈ ಇಬುಕ್ ನಲ್ಲಿರುವ ಬರಹಗಳು ಜಾಣಸುದ್ದಿ ಆಡಿಯೋ ಪತ್ರಿಕೆಯಲ್ಲಿ ಕೊರೊನಾ ಕುರಿತಂತೆ ಜನವರಿಯಿಂದ ಇಲ್ಲಿಯವರೆಗೆ ಪ್ರಸಾರವಾದ ಪಾಡ್ಕಾಸ್ಟಿನ ಬರಹ ರೂಪವಾಗಿದೆ.


Customer Reviews

No reviews yet
0%
(0)
0%
(0)
0%
(0)
0%
(0)
0%
(0)