
ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
1963ರಲ್ಲಿ ಉದಯರವಿ ಪ್ರಕಾಶನದಿಂದ ಪ್ರಕಟಗೊಂಡ ನಾಟಕ ಇದಾಗಿದೆ. ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗ ಎಂಬ ಮೂರು ಭಾಗಗಳಿರುವ ಈ ನಾಟಕದಲ್ಲಿ ಒಟ್ಟಾರೆ 20 ದೃಶ್ಯಗಳಿವೆ. ಈ ದೃಶ್ಯಗಳಲ್ಲಿ ಜೈಮಿನಿ ಭಾರತದ ಚಂದ್ರಹಾಸನ ಕಥೆಯನ್ನು ಸೊಗಸಾಗಿ ಕುವೆಂಪು ಅವರು ಕನ್ನಡ ಓದುಗರಿಗೆ ಬಡಿಸಿದ್ದಾರೆ.
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !