ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬುದ್ದಿ ಶಕ್ತಿ ಅನ್ನುವುದು ಒಂದೇ ಇದೆಯೋ ಇಲ್ಲವೇ ಹಲವಿವೆಯೋ? ವಿಜ್ಞಾನಿಗಳ ಪ್ರಕಾರ ಒಂದಲ್ಲ, ಹಲವಿವೆ. ಹೋವರ್ಡ್ ಗಾರ್ಡ್ನರ್ ಪ್ರಕಾರ ಒಂಬತ್ತು ಬಗೆಯ ಬುದ್ಧಿ ಶಕ್ತಿಗಳಿವೆ. ಮನುಷ್ಯರು ಬುದ್ಧಿ ಜೀವಿಗಳು ಅಂತಾದರೆ ಎಲ್ಲರಲ್ಲೂ ಬುದ್ದಿ ಮಟ್ಟ ಒಂದೇ ಮಟ್ಟದಲ್ಲಿ ಏಕಿಲ್ಲ ಅನ್ನುವ ಪ್ರಶ್ನೆಯ ಬುಡಕ್ಕೆ ಇಳಿದು ವಿಶ್ಲೇಷಿಸಿರುವ ಹೋವರ್ಡ್ ಇದರ ಕುರಿತು ಕಣ್ತೆರೆಸುವ ಹಲವು ವಿವರಗಳನ್ನು ನೀಡಿದ್ದಾನೆ. ಅದನ್ನು ಕನ್ನಡ ಕೃತಿಯೊಂದರಲ್ಲಿ ಅಷ್ಟೇ ಸಶಕ್ತವಾಗಿ ಚರ್ಚಿಸಿದ್ದಾರೆ ಡಾ.ಮಹಾಬಲೇಶ್ವರ ರಾವ್ ಅವರು.
ಪುಟಗಳು: 80
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !