Click here to Download MyLang App

ಬಣ್ಣ : ಮಕ್ಕಳಿಗಾಗಿ ಕಥೆಗಳು (ಇಬುಕ್)

ಬಣ್ಣ : ಮಕ್ಕಳಿಗಾಗಿ ಕಥೆಗಳು (ಇಬುಕ್)

e-book

ಪಬ್ಲಿಶರ್
ಗಣೇಶ ಪಿ. ನಾಡೋರ
ಮಾಮೂಲು ಬೆಲೆ
Rs. 40.00
ಸೇಲ್ ಬೆಲೆ
Rs. 40.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಕ್ಕಳಿಗಾಗಿ ಗಣೇಶ ನಾಡೋರ ಅವರು ಬರೆದ ಏಳು ಕತೆಗಳು ಇಲ್ಲಿವೆ. ಬಣ್ಣಗಳು ಮಕ್ಕಳ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಮಕ್ಕಳ ಊಹೆ, ಯೋಚನೆ, ಆದರ್ಶ ಎಲ್ಲವೂ ನಾವು ದೊಡ್ಡವರು ಅಂದುಕೊಳ್ಳುವ ರೀತಿಗಿಂತ ಬಹಳ ಬೇರೆಯೇ ಆಗಿರುತ್ತವೆ. ಅದನ್ನು ಇಲ್ಲಿನ ಕತೆಗಳು ಮಕ್ಕಳಿಗೆ ಅರ್ಥವಾಗುವ ಸುಲಭದ ಭಾಷೆಯಲ್ಲಿ ಮೂಡಿಸುತ್ತವೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ಲೇಖಕರು ಇಲ್ಲಿಯವರೆಗೆ ಮಕ್ಕಳಿಗಾಗಿ 15 ಪುಸ್ತಕಗಳನ್ನು ಬರೆದಿದ್ದಾರೆ.


ಪುಟಗಳು: 64

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !