ಏಳು ಕತೆಗಳುಳ್ಳ ಕತಾಸಂಕಲನ ಇದು. ಅಬಚೂರಿನ ಪೋಸ್ಟ್ ಮಾಸ್ಟರ್ ಬೋಬಣ್ಣನಿಗೆ ಊರಿನ ಜನರಿಗೆ ಬಂದ ಪತ್ರ ಕದ್ದು ಓದುವ ಅಭ್ಯಾಸ. ಹಾಗೇ ಓದಲು ಹೋಗಿ ಆದ ಎಡವಟ್ಟು ಇನ್ನಿಲ್ಲದ ಫಜೀತಿಗೆ ಅವನನ್ನು ತಳ್ಳಿ ಅವನನ್ನು ಊರೇ ಬಿಡಬೇಕಾದ ಸ್ಥಿತಿಗೆ ತಂದ ಕತೆ ಇರಬಹುದು, ಅವನತಿ, ಕುಬಿ ಮತ್ತು ಇಯಾಲ, ತುಕ್ಕೋಜಿ, ಡೇರ್ ಡೇವಿಲ್ ಮುಸ್ತಾಫಾ, ತಬರನ ಕಥೆ ಮತ್ತು ತ್ಯಕ್ತ ಮುಂತಾದ ಸೊಗಸಾದ ಕತೆಗಳಿರಬಹುದು, ಇಲ್ಲಿನ ಎಲ್ಲ ಏಳೂ ಕತೆಗಳಲ್ಲಿ ತೇಜಸ್ವಿ ಅವರ ಬರವಣಿಗೆಯ ಶೈಲಿಗೆ ಮಾರು ಹೋಗದ ಓದುಗನಿಲ್ಲ.
ಪುಟಗಳು: 132
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !