
ವಿನಾಶ ಕಾಲೇ! :
ವಿಜ್ಞಾನಿ ಗಿರಿಧರ ಬಾಳಿಗಾ, ಈಗ ಹುಚ್ಚಾಸ್ಪತ್ರೆಯಲ್ಲಿದ್ದಾರೆ. ಕತಾರಿನಲ್ಲಿ ನಡೆದ ವಿಶ್ವಸಂಸ್ಥೆಯ ವೈಜ್ಞಾನಿಕ ಸೆಮಿನಾರಿನಲ್ಲಿ ಶಾಂತಿ ಮಂತ್ರ ಪಾಠ ಮಾಡಿ, ಎಲ್ಲ ದೇಶಗಳೂ ತಂತಮ್ಮ ಅಣ್ವಸ್ತ್ರಗಳು, ಪರಮಾಣು ಬಾಂಬುಗಳನ್ನು ನಿಷ್ಕ್ರಿಯಗೊಳಿಸಲು ಮನವಿ ಮಾಡಿದ್ದರ ಪರಿಣಾಮ ಇದು. ಡಾ. ಗಿರಿಧರ್ ಇಂಥ ಸಾಹಸ ಮಾಡಲು ಕಾರಣ ಏಲಿಯನ್ ಛಾಯಾವ್ಯಕ್ತಿ ಪ್ಲೇಡಸ್ ಗ್ರಹದ ನಿವಾಸಿ ಕಾರಣವೇ? ಅಥವಾ ಈ ವಿಜ್ಞಾನಿ, ಯಾವುದಾದರೂ ನಿರಸ್ತ್ರೀಕರಣ ಲಾಬಿ ನಡೆಸುವ ಸಂಸ್ಥೆಯ ಏಜೆಂಟನೆ?