ಇದು ಕನ್ನಡಲ್ಲಿ ಮೊದಲನೇ ಬಾರಿ ರಾಮಾಯಾಣದ ವಿಶೇಷ ಪಾತ್ರವಾದ ಶತೃಘ್ನನ ಬಗ್ಗೆ ಬರೆದಿರುವ ಕಾದಂಬರಿ. ಇದರಲ್ಲಿ ಶತ್ರುಘ್ನನ ಬಗ್ಗೆ ಎಷ್ಟೋ ವಿವರಗಳು ದೊರೆಯುತ್ತದೆ. ಇದರಲ್ಲಿ ಶತ್ರುಘ್ನನನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ತೋರಿಸಿ ಅವನ ವಿವರಗಳನ್ನು ಹೇಳುವ ಪ್ರಯತ್ನವನ್ನು ಮಾಡಿದ್ದೇನೆ. ಅವನು ಯಾವ ರಾಕ್ಷಸನನ್ನು ಸಂಹಾರ ಮಾಡಿದ, ಅವನು ಯಾವ ರಾಜ್ಯಕ್ಕೆ ರಾಜನಾಗಿದ್ದ, ಅಶ್ವಮೇಧ ಯಾಗದಲ್ಲಿ ಅವನ ಪಾತ್ರವೇನು. ಅವನ ಹೆಂಡತಿ ಹಾಗು ಮಕ್ಕಳ ವಿವರ ಎಲ್ಲವನ್ನೂ ಇಲ್ಲಿ ತಿಳಿಯಬಹುದು. ಪದ್ಮಪುರಾಣ, ವಾಲ್ಮೀಕಿ ರಾಮಾಯಣ, ರಾಮಾಯಣದ ವಿಶೇಷ ಪಾತ್ರಗಳು ಹೀಗೆ ಹಲವಾರು ಪುಸ್ತಕಗಳನ್ನು ಸಂಶೋಧಿಸಿ ಈ ಪುಸ್ತಕವನ್ನು ಬರೆದಿದ್ದೇನೆ. ನಿಮ್ಮ ಬೆಂಬಲವಿರಲಿ
ಪ್ರದೀಪ್ ಬೇಲೂರು