Click here to Download MyLang App

ನಾನು, ನನ್ನ ರೂಂಮೇಟುಗಳು - ಬ್ರಹ್ಮಚಾರಿ ಬದುಕಿನ ಕತೆಗಳು ( ಇಬುಕ್)

ನಾನು, ನನ್ನ ರೂಂಮೇಟುಗಳು - ಬ್ರಹ್ಮಚಾರಿ ಬದುಕಿನ ಕತೆಗಳು ( ಇಬುಕ್)

e-book

ಪಬ್ಲಿಶರ್
ಗುರುರಾಜ ಕುಲಕರ್ಣಿ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಇದು ಬೆಂಗಳೂರಿನಲ್ಲಿ ಅದೇ ತಾನೆ ನೌಕರಿ ಹಿಡಿದು ಒಂದು ಮನಯಲ್ಲಿ ವಾಸವಾಗಿದ್ದ ಮೂರು ರೂಂಮೇಟುಗಳ ಜೀವನದ ಬಗೆಗಿನ ಲಘುಬರಹಗಳ ಸಂಗ್ರಹ. ಹದಿವಯಸ್ಸು ದಾಟಿ, ಮುದಿವಯಸ್ಸು ಇನ್ನೂ ದೂರವಿರುವ, ಮದಿ(ವಿ) ವಯಸ್ಸಿನ ಮೂರು ಯುವಕರ ಬೆಂಗಳೂರಿನ ಜೀವನದಲ್ಲಿ ನಡೆಯುವ ತಮಾಶೆಯ ಘಟನೆಗಳೇ ಇಲ್ಲಿನ ಹೂರಣ. ಇವುಗಳಲ್ಲಿ ಒಂದು ಬರಹಕ್ಕೆ ೨೦೧೦ರ ಜನೇವರಿಯಲ್ಲಿ ಕೊರವಂಜಿ-ಅಪರಂಜಿ ಟ್ರಸ್ಟ್‌ ನಡೆಸಿದ್ದ ಪಡುಕೋಣೆ .ರಮಾನಂದರಾವ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ಇನ್ನೊಂದು ಬರಹ ವಿಜಯ ಕರ್ನಾಟಕ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿತ್ತು. ಉಳಿದ ಬಹುತೇಕ ಬರಹಗಳು ದಾಟ್ಸ್‌ಕನ್ನಡ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು. ಈ ಬರಹಗಳನ್ನು ನಾನು ಬರೆದದ್ದು ೨೦೧೦ರ ಎಡ-ಬಲದಲ್ಲಿ.. ಬರಹಗಳು ಒಂದು ದಶಕದ ಹಿಂದಿನವಾದರೂ ಈಗಿನ ಪೀಳಿಗೆಯವರಿಗೂ ಅವು ಇಷ್ಟವಾದಾವು ಎಂದು ನನ್ನ ನಂಬಿಕೆ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
G
Gururao Kulkarni
ಸಾಫ್ಟ್‌ವೇರ್ಸ ಸುತ್ತಮುತ್ತ ಸದಭಿರುಚಿಯ ಹಾಸ್ಯ...

ಎಲ್ಲಿಂದಲೋ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಭಿನ್ನ ಭಿನ್ನ ಸಂಸ್ಕೃತಿಯ ಜನರ ದಿನನಿತ್ಯದ ಬದುಕಿನ ರೋಚಕ ಘಟನೆಗಳು ಇಲ್ಲಿವೆ. ಭಾಷೆಯ ಬಳಕೆಯಲ್ಲಿ ಆಗುವ ವಿನೋದ ಘಟನೆಗಳು, ಹರೆಯದ ಹುಚ್ಚು ಸಾಹಸಗಳು ಮತ್ತು ಸಾಫ್ಟ್ವೇರ್ ಕಚೇರಿಯ ವಿಚಿತ್ರ ಪ್ರಸಂಗಗಳು ಎಲ್ಲವನ್ನು ಓದಿ ಹಗುರಾಗಿ!

V
Vikas Akalwadi
ಲಘುಹಾಸ್ಯ ಸೃಜನಶೀಲ ಬರಹಗಳು

ಉದ್ಯೋಗವರಸಿ, ದೂರದ ಬೆಂಗಳೂರಿಗೆ ಬಂದು ಹೊಸ ಜೀವನಶೈಲಿಗೆ ಹೊಂದಿಕೊಳ್ಳುವ ಸಮಯದಲ್ಲಿ ನಡೆಯುವ ಘಟನೆಗಳ ಕುರಿತು ಲಘುಹಾಸ್ಯ ಶೈಲಿಯ ಹೃದ್ಯವಾದ ಲೇಖನಗಳು. ನೀವು ಓದಿರಿ, ನಕ್ಕು ಇತರರನ್ನು ಓದಿಸಿ, ನಗಿಸಿರಿ!