Click here to Download MyLang App

ನಾಳೆಯನ್ನು ಗೆದ್ದವನು (ಇಬುಕ್)

ನಾಳೆಯನ್ನು ಗೆದ್ದವನು (ಇಬುಕ್)

e-book

ಪಬ್ಲಿಶರ್
ನಾಗೇಶ್ ಕುಮಾರ್ ಸಿ. ಎಸ್.
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಇಂಟೆಲಿಜೆನ್ಸ್ ಬ್ಯೂರೋ ಉಪ ನಿರ್ದೇಶಕ ಅಭಿಮನ್ಯು ಸಾಲಿಯಾನ್ ಜನವರಿ 1, 2050 ರ ಬೆಳಿಗ್ಗೆ ನಂದಿಬೆಟ್ಟದಿಂದ ಕಾರಿನಲ್ಲಿ ಬರುತ್ತಿರಲು ಬೃಹತ್ ಗಾತ್ರದ ಲೋಹದ ಗೋಲಾಕಾರದ ಒಂದು ಗಗನನೌಕೆ ಅವನೆದುರು ಆಗಸದಲ್ಲಿ ಕಂಡುಬಂದು ಅವನನ್ನು ಬಲವಂತವಾಗಿ ಒಳಕ್ಕೆ ಸೆಳೆದೊಯ್ಯುತ್ತದೆ. ಆರು ಆಯಾಮಗಳಲ್ಲಿ ಇದ್ದು ಮಾನವನ ಕಣ್ಣಿಗೇ ಬೀಳದಂತೆ ಇರುವ ಬಿಲಿಯನ್ ಜ್ಯೊತಿವರ್ಷ ಕಾಲ ಮುನ್ನೆಡೆದಿರುವ ಈ ಅನ್ಯಗ್ರಹ ಜೀವಿ ತಂಡದ ಕ್ಯಾಪ್ಟನ್ ಏಸ್ ಮಾನವರೂಪದ ಹೋಲೋಗ್ರಾಮಿನಲ್ಲ್ಲಿ ಎದುರಾಗಿ ತಾವು ಕಾಲ-ದೇಶಗಳ ಸೃಷ್ಟಿಯ ಮರ್ಮವನ್ನು ಭೇಧಿಸಿದವರೆಂದೂ, ತಾವು ಇಚ್ಚಾಬಲದಿಂದಲೇ ಮಾನವನಿಗೆ ಇಂದು ನಂಬಲಸಾಧ್ಯವಾದ ವೈಜ್ಞಾನಿಕ ಸಾಧನೆ ಪವಾಡಗಳನ್ನು ಮಾಡಿ ಉದಾಹರಣೆ ಕೊಟ್ಟು ಅಭಿಮನ್ಯುವಿಗೆ ಅಂದು ಸಂಜೆಯೊಳಗೆ ತಾವು ಕಂಡ ಒಂದು ಭಯೋತ್ಪಾದಕರ ಜಾಲದ ಬಗ್ಗೆ ಮಾಹಿತಿ ನೀಡುತ್ತಾರೆ. ಅವನನ್ನು ಕಾಲಮಾನದಲ್ಲಿ ಹಿಂದಿನ ದಿನಕ್ಕೆ ಭೂಮಿಗೆ ಕೊಂಡೊಯ್ದು ಬಿಡಲು ಒಂದು ವರ್ಮ್ ಹೋಲ್ ಅಥವಾ ಹುಳುಹಾದಿ ಸುರಂಗವನ್ನು ಅಂತರಿಕ್ಷದಲ್ಲಿ ಸೃಷ್ಟಿಸಿ ಕೊಡಬಲ್ಲೆವೆಂದೂ ಹೇಳಿ ಅವನಿಂದ ಒಂದು ದಿಟ್ಟ ಸಾಹಸವನ್ನು ಕೋರುತ್ತಾರೆ. Naleyannu geddavanu, Nagesh Kumar C.S., ನಾಳೆಯನ್ನು ಗೆದ್ದವನು, ನಾಗೇಶ್ ಕುಮಾರ್ ಸಿ. ಎಸ್.

Customer Reviews

No reviews yet
0%
(0)
0%
(0)
0%
(0)
0%
(0)
0%
(0)