ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆ
ನಿಮಗೆ ಕತೆ ಬರೆಯುವ ಪ್ರತಿಭೆ ಇದ್ದರೆ ಇಲ್ಲಿದೆ ಒಂದು ಅದ್ಭುತ ಅವಕಾಶ!
ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ.
ನಿಮ್ಮ ಕತೆ ಟಾಪ್-3 ಕತೆಗಳೊಳಗೆ ಆಯ್ಕೆಯಾದರೆ ನಗದು ಬಹುಮಾನ!
ಅಷ್ಟೇ ಅಲ್ಲ, ನಿಮ್ಮ ಕತೆ ಗೆದ್ದರೆ ಅದನ್ನು ಮೈಲ್ಯಾಂಗ್ appನಲ್ಲಿ ಉಚಿತ ಇ-ಬುಕ್ ರೂಪದಲ್ಲಿ ಸಾವಿರಾರು ಓದುಗರ ಮಂದಿಡುತ್ತೇವೆ! ನಿಜವಾದ ಪುಸ್ತಕ ಓದುಗರ ಅಭಿಪ್ರಾಯ ಪಡೆಯಲು ಇದು ಸುವರ್ಣಾವಕಾಶ!
ಬಹುಮಾನಗಳು:
ಮೊದಲ ಬಹುಮಾನ : 1000/- ನಗದು ಇಲ್ಲವೇ ಮೈಲ್ಯಾಂಗ್ ಗಿಫ್ಟ್ ಕೂಪನ್ (ನಿಮ್ಮ ಆಯ್ಕೆ)
ಎರಡನೇ ಬಹುಮಾನ: 500/- ನಗದು ಇಲ್ಲವೇ ಮೈಲ್ಯಾಂಗ್ ಗಿಫ್ಟ್ ಕೂಪನ್ (ನಿಮ್ಮ ಆಯ್ಕೆ)
ಮೂರನೇ ಬಹುಮಾನ: 250/- ನಗದು ಇಲ್ಲವೇ ಮೈಲ್ಯಾಂಗ್ ಗಿಫ್ಟ್ ಕೂಪನ್ (ನಿಮ್ಮ ಆಯ್ಕೆ)
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಜನವರಿ 31 ರ ಒಳಗಾಗಿ ಕತೆಯನ್ನು ಈ ಕೆಳಗಿನ ಕೊಂಡಿಯಲ್ಲಿರುವ ಫಾರ್ಮ್ ಮೂಲಕ ಕಳಿಸಿಕೊಡಿ. ನಿಮ್ಮೊಳಗಿರುವ ಕತೆಗಾರ/ಕತೆಗಾರ್ತಿಯನ್ನು ಜಗತ್ತಿಗೆ ಪರಿಚಿಯಿಸಲು ಇದೊಂದು ಸಕತ್ ಅವಕಾಶ!
ಕತೆಯನ್ನು ಕಳಿಸುವ ಫಾರ್ಮ್ ಇಲ್ಲಿದೆ (ಕ್ಲಿಕ್ ಮಾಡಿ)
ಶರತ್ತುಗಳು:
1. ಎಲ್ಲೂ ಪ್ರಕಟವಾಗಿರದ ನಿಮ್ಮದೇ ಕತೆಯಾಗಿರಬೇಕು.
2. 1000 ಪದಗಳು ಅಥವಾ ಅದಕ್ಕಿಂತ ಹೆಚ್ಚು ಉದ್ದ ಇರಬೇಕು.
3. ಒಮ್ಮೆಗೆ ಒಂದು ಕತೆಯನ್ನು ಮಾತ್ರ ಕಳಿಸಬಹುದು.
4. ಯಾವ ಕಥಾಪ್ರಕಾರವಾದರೂ ಆಗಬಹುದು
5. ಆಯ್ಕೆಯ ಅಂತಿಮ ನಿರ್ಧಾರ ಮೈಲ್ಯಾಂಗ್ ಸಂಸ್ಥೆಯದ್ದು