ಮೈಲ್ಯಾಂಗ್ ಮೊಬೈಲ್ ಆ್ಯಪ್
ನೀವು MyLang ಮೊಬೈಲ್ ಆ್ಯಪ್ install ಮಾಡಿಕೊಂಡಿದ್ದೀರಾ?
ಇನ್ನೂ ಇಲ್ಲವೆಂದಾದರೆ, ಕೆಳಗಿನ ಬಟನ್ ಒತ್ತಿ install ಮಾಡಿಕೊಳ್ಳಿರಿ. ಮೈಲ್ಯಾಂಗ್ ಆ್ಯಪ್ ಬಳಸಿ ನೀವು ಇಲ್ಲಿ ಖರೀದಿಸಿದ ಇ-ಪುಸ್ತಕಗಳನ್ನು ಓದಬಹುದು, ಮತ್ತು ಆಡಿಯೋ ಪುಸ್ತಕಗಳನ್ನು ಕೇಳಬಹುದು.
ಇದನ್ನು ಬಳಸುವುದು ತುಂಬ ಸುಲಭ!
ನೀವು ಇಬುಕ್/ಆಡಿಯೋ ಬುಕ್ ಖರೀದಿಸುವಾಗ ನಿಮ್ಮ ಸರಿಯಾದ ಮೊಬೈಲ್ ನಂಬರನ್ನು ನಮೂದಿಸಿ, ಮತ್ತು ಅದೇ ನಂಬರನ್ನು ಮೈಲ್ಯಾಂಗ್ ಆಂಡ್ರಾಯ್ಡ್ ಅಥವಾ ಐಫೋನ್ app ನಲ್ಲಿ ಲಾಗಿನ್ ಆಗುವಾಗ ಬಳಸಿ. ನೀವು ಖರೀದಿಸಿದ ಇಬುಕ್ಸ್/ಆಡಿಯೋ ಬುಕ್ಸ್ ಆಂಡ್ರಾಯ್ಡ್ app ನಲ್ಲಿ 'ನನ್ನ ಪುಸ್ತಕಗಳು' ಸ್ಕ್ರೀನಿನಲ್ಲಿ ಕಾಣುತ್ತವೆ. ಮತ್ತು ಐಫೋನ್ app ನಲ್ಲಿ bookshelf ಸ್ಕ್ರೀನಿನಲ್ಲಿ ಕಾಣುತ್ತವೆ. ಪುಸ್ತಕದ ಮೇಲೆ ಟ್ಯಾಪ್ ಮಾಡಿ , ಓದಲು/ಕೇಳಲು ಶುರು ಮಾಡಿ! that's it!
MyLang app for Android phones & tabs
MyLang app for iPhone & iPad