ಮೈಲ್ಯಾಂಗ್ ಹೇಗೆ ಬಳಸುವುದು?
ನೀವು ಮೈಲ್ಯಾಂಗ್ ಇಬುಕ್ಸ್ ಮತ್ತು ಆಡಿಯೋ ಬುಕ್ಸ್ ಖರೀದಿಸಿ ಓದಲು/ಕೇಳಲು ಎರಡು ವಿಧಾನಗಳಿವೆ. ಎರಡನ್ನೂ ಈ ಕೆಳಗೆ ಕೊಟ್ಟಿದ್ದೇವೆ.
ಮೊದಲನೇ ವಿಧಾನ
ನೀವು ಮೈಲ್ಯಾಂಗ್ ಬುಕ್ಸ್ ಆ್ಯಪ್ ಮೂಲಕವೇ ಇಬುಕ್ಸ್ ಮತ್ತು ಆಡಿಯೋ ಬುಕ್ಸ್ ಖರೀದಿಸಿ ಓದಲು/ಕೇಳಲು ಈ ಕ್ರಮ ಅನುಸರಿಸಿ.
ಎರಡನೇ ವಿಧಾನ
ನೀವು mylang.in ವೆಬ್-ಸೈಟ್ ಮೂಲಕ ಇಬುಕ್ಸ್ ಮತ್ತು ಆಡಿಯೋ ಬುಕ್ಸ್ ಖರೀದಿಸಿ ಅದನ್ನು ಆ್ಯಪ್-ನಲ್ಲಿ ಓದಲು/ಕೇಳಲು ಈ ಕ್ರಮ ಅನುಸರಿಸಿ.
ಹೆಚ್ಚಿನ ಮಾಹಿತಿ ಮತ್ತು ನೆರವಿಗಾಗಿ ಈ ಪುಟ ನೋಡಿ: ನೆರವು ಮತ್ತು ಸಲಹೆಗಳು