Click here to Download MyLang App

ವಸುಧೇಂದ್ರ,  ಮೋಹನಸ್ವಾಮಿ,   vasudhendra,  moohanaswamy,  mohanaswami,  mohana swamy,  mohana swami,

ಮೋಹನಸ್ವಾಮಿ (ಇಬುಕ್)

e-book

ಪಬ್ಲಿಶರ್
ವಸುಧೇಂದ್ರ
ಮಾಮೂಲು ಬೆಲೆ
Rs. 119.00
ಸೇಲ್ ಬೆಲೆ
Rs. 119.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಬರಹಗಾರರು: ವಸುಧೇಂದ್ರ

ಸಲಿಂಗಪ್ರೇಮಿ ಮೋಹನಸ್ವಾಮಿಯ ವಿಭಿನ್ನ ಮನಸ್ಥಿತಿಯ ಕತೆಗಳು ಇದರಲ್ಲಿವೆ. ಅದಲ್ಲದೆ ಇತರ ಐದು ವಸುಧೇಂದ್ರರ ಜನಪ್ರಿಯ ಕತೆಗಳೂ ಈ ಸಂಕಲನದಲ್ಲಿವೆ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ಶ್ರೀಧರ.ಎ‌
ವಸುದೇಂದ್ರ ರವರ ಮೋಹನಸ್ವಾಮಿ ಪುಸ್ತಕ ಬಗ್ಗೆ

ಮೋಹನಸ್ವಾಮಿ ಪುಸ್ತಕ ಓದಬೇಕೆಂದು ಬಹಳದಿನಗಳಿಂದ ಕಾಯುತ್ತಿದ್ದೆ, ಕಳೆದ ವಾರ ಆನ್ ಲೈನ್ ನಲ್ಲಿ ತರಿಸಿಕೊಂಡು ಸುಮಾರು ಐದು ಗಂಟೆ ಎಡೆಬಿಡದೆ ಓದಿದೆ. ಮೋಹನ ಸ್ವಾಮಿ ಕತೆ ಜೊತೆ ಬೇರೆ ಕತೆಗಳು ಇದೇ ಅಂತಲೇ ಗೊತ್ತಿರಲಿಲ್ಲ. Buy one get four free" ಅನ್ನುವ ಹಾಗೆ ಆಯಿತು. ಮೋಹನ ಸ್ವಾಮಿ ಕತೆಯಲ್ಲಿ ನಾಯಕ ಕಾಶೀವೀರನಿಗೆ ಮುಟ್ಟಿಸಿದ ಬಿಸಿ ಓದಿ ಹಾಲು ಕುಡಿದಷ್ಟು ಖುಷಿ ಆಯಿತು.
ಕಿಲಿ ಮಂಜಾರೋ ಓದಿದಾಗ ನಾನೇ ಚಾರಣ ಮಾಡುತ್ತಿದ್ದೀನಿ ಅನ್ನುವ ಅನುಭವ.
ತಗಣಿ. ಓದಿದಾಗ ಶಂಕರಗೌಡ ಕಂಡು ಮನಮಿಡಿಯಿತು. ಅವನ ಅಂತ್ಯ ದುರಂತದಲ್ಲಿ *ತಗಣಿ" ತರಹ ಹೊಸೆಗಿಹಾಕಿಸಿಕೊಂಡಿದ್ದು ದುರಂತ. ಕತೆಗೆ ಶಿರ್ಷಿಕೆ ಅನ್ವರ್ತವಾಗಿದೆ.
ಇನ್ನೂ ದುರ್ಬಿಕ್ಷ ಕಾಲ ಕತೆ ಓದಿದಾಗ ರಿಸೆಷನ್ ಪ್ರಭಾವ ಇಷ್ಟು ಭಯಂಕರ ಬಿರಿತ್ತಾ ಎಂದು ನಂಬಲೂ ಅಸಾದ್ಯ ವಾಯಿತು. ಕೆಲಸ ಉಳಿಸಿಕೊಳ್ಳಲು "ದೇವಿಕಾ" ಮಾಡಿದ ತ್ಯಾಗ ಬೆಲೆ ಕಟ್ಟಲಾರದಷ್ಟು‌
ಇನ್ನೂ ಭಗವಂತ,ಭಕ್ತ,ಮತ್ತು ರಕ್ತ ಕತೆಯಲ್ಲಿ ನಾರಾಯಣಾಚಾರ್ ರವರ ಉದರನಿಮಿತ್ತಂ ಬಹುಕೃತ ವೇಷಂ ಅನ್ನುವ ಹಾಗಿದೆ. ಬುರ್ಕಾ ಹಾಕಿದ ಹೆಣ್ಣು ಮಗಳು ಪಾರ್ಕಿನಲ್ಲಿ ಲಸ್ಸಿ ತಂದುಕೊಡುವ ದೃಷ್ಯ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.ರಿಂದತ್ತೆ-ರಕ್ಕ್ ಪ್ರಕರಣ ನೊಡಿದಾಗ ನಾವು ಎಷ್ಟು ಹಿಂದೆ ಉಳಿದಿದ್ದೆವೇ ಎಂದು ಅನಿಸುತ್ತದೆ
ಪೂರ್ಣಾಹುತಿ ಕತೆ ಕತೆ ಅನಿಸುವುದಿಲ್ಲ ನಡೆದ ಘಟನೆಯೆನೋ ಎನಿಸುತ್ತದೆ. ಈಗಿನ ಸಮಾಜಕ್ಕೆ ಕನ್ನಡಿ ಹಿಡಿದ ಹಾಗಿದೆ.
ದ್ರೌಪತಿಯ ಕತೆ, ಯಥಾಪ್ರಕಾರ ಸೊಸೆಯ ವ್ಯತೆ, ಅತ್ತೆಯ ಕಟಿನತೆ. ಚನ್ನಾಗಿದೆ.
ಇವತ್ತು ಬೇರೆ ಕತೆ ಕುಡುತ ಹೇಗೆ ಎಲ್ಲರ ನೆಮ್ಮದಿ ಹಾಳುಮಾಡುತ್ತದೆ ಎಂಬುದು ಎತ್ತಿ ತೋರಿಸುತ್ತದೆ. ಇಂತಹ ಮನಮಿಡಿವ ಕತೆಗಳನ್ನು ಓದುಗರಿಗೆ ಕಟ್ಟಿದ್ದಕ್ಕೆ ಪ್ರೀತಿಯ ಲೇಖಕ ಶ್ರೀ ವಸುದೆಂದ್ರರವರಿಗೆ ಅನಂತ ವಂದನೆಗಳು.
ಶ್ರೀಧರ.ಎ.

A
Anupama KB
ಜಗತ್ತು, ಬರೆಯಲು ಹಿಂಜರಿಯುವ ಕಥೆಗಳ ಗುಚ್ಛ. ವಿಭಿನ್ನ ರೂಪಗಳಲ್ಲಿ ಅವತರಿಸಿದ ಪ್ರೀತಿ❤

ಬಹುತೇಕ ಎಲ್ಲ ಕತೆಗಳೂ ಮನಸ್ಸಿನಲ್ಲಿ ಉಳಿದರೂ, ತಗಣಿ ಬಹುವಾಗಿ ಕಾಡಿದ ಕತೆ