Click here to Download MyLang App

ಸಣ್ಣ ಕತೆಗಳು / short stories,  ರೋಚಕ / thiriller,  ಮಹಾ ಪಲಾಯನ - ಮಿಲನಿಯಮ್‌ - 14 (ಆಡಿಯೋ ಬುಕ್),  ಮಹಾ ಪಲಾಯನ (ಮಿಲನಿಯಮ್ - 14),  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  ಕತೆ / stories,  Tejaswi,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,

ಮಹಾ ಪಲಾಯನ - ಮಿಲನಿಯಮ್‌ - 14 (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಓದಿದವರು:

  

ಶ್ರೀನಿಧಿ ಬೆಂಗಳೂರು

 

ಆಡಿಯೋ ಪುಸ್ತಕದ ಅವಧಿ : 4 ಗಂಟೆ 22 ನಿಮಿಷ

 

ಮಹಾ ಪಲಾಯನ ಇದು ಸ್ಲಾವೋವಿರ್ ರಾವಿಸ್ ರವರ 'ದ ಲಾಂಗ್ ವಾಕ್' ಎಂಬ ಮೂಲ ಕೃತಿಯನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಭಾವಾನುವಾದಗೊಳಿಸಿದ ಕೃತಿ. ಇದರಲ್ಲಿ ರಷ್ಯಾದ ಸೈಬೀರಿಯಾ ಹಿಮ ಮರುಭೂಮಿಯಿಂದ ಬಂದಿತರಾದ ಕೈದಿಗಳು ತಪ್ಪಿಸಿಕೊಂಡು ಬರುವ ಸಾಹಸಮಯ ಮತ್ತು ಮನಕಲುಕುವ ಘಟನೆಯನ್ನು ತೇಜಸ್ವಿಯವರು ಮೂಲ ಕೃತಿಯಲ್ಲಿನ ಭಾವನೆಗಳಿಗೆ ಸ್ವಲ್ಪವೂ ಧಕ್ಕೆ ಬರದಂತೆ ಬಹಳ ಉತ್ತಮವಾಗಿ ಮೂಡಿಸಿದ್ದಾರೆ.

-ಕೃಪೆ - ವಿಕಿಪೀಡಿಯ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 12 reviews
100%
(12)
0%
(0)
0%
(0)
0%
(0)
0%
(0)
R
Rohan Anand
ನಿರೂಪಣೆ ಅದ್ಬುತವಾಗಿದೆ.

ನೈಜವಾದ ಕತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಹಿನ್ನೆಲೆ ಸಂಗೀತ ಅತ್ಯುತ್ತಮವಾಗಿದೆ.ತೇಜಸ್ವಿಯವರ ಮಿಲೇನಿಯಂ ಸಿರೀಸ್ ಪುಸ್ತಕಗಳನ್ನು ಆಡಿಯೋ ರೂಪಕ್ಕೆ ತನ್ನಿ.

ಪ್ರಸಾದ್ ಬಿ ವಿ
ಅದ್ಭುತ ಅನುಭವ

ಅದ್ಭುತ ಅನುಭವ.

s
sukruthi vp
Wonderful!!!

This audio book was an amazing choice to start over my reading after a few years of gap. Enjoyed every second of the narration. It's a great effort in bringing such legendary writing into voice. Thoughtful addition of background score at places makes it more interesting and I must say the voice narration is beautiful!!!
I fell in love with Tejaswi Sir's writing all again. Good job Mylang. Keep bringing such great novels to voice so that many working mothers like me can resume their reading journeys😊

V
Vijayakumari B
ಚೆನ್ನಾಗಿ ದೆ

ನಾನು ಮೊದಲಬಾರಿ ಕೊಂಡು ಕೇಳಿದ ಪುಸ್ತಕ ಅನುಭವ ಚೆನ್ನಾಗಿ ತ್ತು ಶ್ರಿನಿಧಿ ಅವರ ವಾಯ್ಸ್ ಚೆನ್ನಾಗಿ ದೆ ಕೇಳುತ್ತಾ ನಾವೆ ನಡೆಯುತ್ತಾ ಪಲಾಯನ ಮಾ‌ಡುತ್ತಿದ್ದೆವೆಂದು ಅನಿಸುತ್ತದೆ

ಕೃಷ್ಣಾರೆಡ್ಡಿ ನೆಲ್ಲಹಳ್ಳಿ

ಈ ಮೊದಲೇ ಓದಿದ್ದೆ ಆದರೆ ಆಡಿಯೋ ಕೇಳಿದಾಗ ವಾಹ್ ಅದ್ಭುತ ಎನಿಸಿತು....