Click here to Download MyLang App

ಚಿದಂಬರ ರಹಸ್ಯ (ಆಡಿಯೋ  ಬುಕ್)

ಚಿದಂಬರ ರಹಸ್ಯ (ಆಡಿಯೋ ಬುಕ್)

audio book
ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 225.00
ಸೇಲ್ ಬೆಲೆ
Rs. 225.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಆಡಿಯೋ ಪುಸ್ತಕದ ಅವಧಿ : 8 ಗಂಟೆ 30 ನಿಮಿಷ

 

ಪಾತ್ರ ಪರಿಚಯ

ಕಥಾ ನಿರೂಪಣೆ  - ಡಾ|| ಶ್ರೀಪಾದ್ ಭಟ್ 

ಜಯಂತಿ - ಸೀಮಾ ಹೆಗಡೆ

ರಫಿ - ಲಕ್ಷ್ಮಣ ರೊಟ್ಟಿ

ಡಾ ।। ಪಾಟೀಲ್ - ತಿಮ್ಮಪ್ಪ ಭಾಗವತ್

ಅಂಗಾಡಿ - ನಾಗೇಂದ್ರ ಹೆಗಡೆ

ಜಯರಾಮ - ದೇವಿಪ್ರಸಾದ್ ಎರತೋಟಿ

ರಾಮಚಂದ್ರ - ಸಂತೋಷ್ ಎಸ್. ಎಲ್ 

ಹೆಗಡೆ - ಅಕ್ಷಯ್ 

ಸಿದ್ದಪ್ಪ - ಗಣಪತಿ ಹೆಗಡೆ 

ರಮೇಶ - ಸಣ್ಣಪ್ಪ ಗೊರವರ್ 

ಚಂದ್ರ - ನಾಗರಾಜ್ ಕಾಸಂಬಿ 

ಅಂಗಾರ - ಹರ್ಷವರ್ಧನ್ ಕೆ ಬಿ 

ಇಂಗ್ಲಿಷ್ ಗೌಡ - ಜಗದೀಶ್ ಕಟ್ಟಿಮನಿ 

ಸೀತಮ್ಮ - ಶೃತಿ ಇಂದು ಗೋಪಾಲ್ 

ಕೃಷ್ಣೇ  ಗೌಡ - ಕರಿಯಪ್ಪ ಕವಲೂರ್

ಶಾಸ್ತ್ರೀ - ಭರತ್ ಡಿಂಗ್ರಿ 

ಇತರ ಪಾತ್ರಗಳು - ಭರತ್ ಹಾವಣಗಿ ಮತ್ತು ವೀಣ ಶಿರಿಹಳ್ಳಿ

 

ಸಹಕಾರ - ಶ್ರೀ ಗಜಾನನ ಯುವಕ ಮಂಡಳಿ ,ಶೇಷಗಿರಿ 

ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ    

ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು 

ನಿರ್ಮಾಣ ಸಹಯೋಗ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ ಮೈಸೂರು 

 

ಚಿದಂಬರ ರಹಸ್ಯ ಆಡಿಯೋಪುಸ್ತಕ ಬಿಡುಗಡೆಯಲ್ಲಿ ನಮ್ಮ ಜೊತೆ ಯುವನಟ ಶ್ರೀ ಧನಂಜಯ ಹಾಗೂ ಖ್ಯಾತ ರಂಗಕರ್ಮಿ, ಚಿದಂಬರ ರಹಸ್ಯಕ್ಕೆ ದನಿ ನೀಡಿದ ಶ್ರೀ ಶ್ರೀಪಾದ ಭಟ್ ಅವರು ಪಾಲ್ಗೊಂಡರು. ಕಾರ್ಯಕ್ರಮದ ವಿಡಿಯೋ ಇಲ್ಲಿದೆ:


“ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪಾ” ಎಂಬ ಸಾಲಿನೊಂದಿಗೆ ಹೊರಟ ಕೆಸರೂರಿನ ಕಾಲೇಜು ಯುವಕರಾದ ಇಂಗ್ಲೀಷ್ ಗೌಡ, ರಮೇಶ, ಅಂಗಾರ, ಚಂದ್ರ, ರಫಿ ಈ ಗೆಳೆಯರ ಪಟಾಲಂ ಏನು ಕ್ರಾಂತಿ ಮಾಡಲು ಬಯಸಿದ್ದಾರೆ ಅಂತ ತಿಳಿದರೆ ನಕ್ಕು ಹೊಟ್ಟೆ ಹುಣ್ಣಾದೀತು. ಕೆಸರೂರಿನ ಜಾತಿ ಧರ್ಮಗಳ ರಾಜಕೀಯ. ದೆವ್ವ, ಭೂತಗಳ ಮೂಢನಂಬಿಕೆಯ ನಡುವೆ ಸುಳಿದು ಸರಿಯುವ ಈ ರೋಚಕ ಕಾದಂಬರಿ ತೇಜಸ್ವಿ ಅವರ ಇನ್ನೊಂದು ಕ್ಲಾಸಿಕ್. 

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 7 reviews
86%
(6)
14%
(1)
0%
(0)
0%
(0)
0%
(0)
L
L.R.

ಚಿದಂಬರ ರಹಸ್ಯ (ಆಡಿಯೋ ಬುಕ್)

M
M.M.

ಚಿದಂಬರ ರಹಸ್ಯ (ಆಡಿಯೋ ಬುಕ್)

ಕ.ನ.
ಅದ್ಬುತ...

ನಾನು ಈ ಮೊದಲೇ ಪುಸ್ತಕ ಓದಿದ್ದೆ, ಆದರೆ ಆಡಿಯೊ ಪುಸ್ತಕ ಕೇಳಿದಾಗ ಯಾವುದೋ ಹೊಸ ಪುಸ್ತಕ ಓದುತ್ತಿರುವ ಭಾವನೆ ಬರುತ್ತಿತ್ತು. ನಿರೂಪಣಾ ಶೈಲಿ, ಅಲ್ಲಿ ಬರುವ ಸನ್ನಿವೇಶಕ್ಕೆ ತಕ್ಕಂತೆ ಪಾತ್ರಧಾರಿಗಳು ಅದ್ಭುತವಾಗಿತ್ತು...

ತ.ಗ.
Awesome book and voice over

Awesome book

S
S.K.

Good book, good audio quality