Click here to Download MyLang App

ಸಂಗ್ರಹ: ಸ್ಟಾರ್ಟ್ ಅಪ್ - ನೀವೂ ಕಟ್ಟಬಹುದು ಬಿಡುಗಡೆಯಾಗಿದೆ !

ಓದಿಕೊಂಡಿದ್ದೀನಿ. ಡಿಗ್ರಿ ಬಂದಾಯ್ತು. ಬೇರೊಬ್ಬರಿಗೆ ಕೆಲಸ ಮಾಡುವ ಮನಸ್ಸಿಲ್ಲ.
ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವ ಬಯಕೆ. ಆದರೆ...

ಐದಾರು ವರ್ಷ ದುಡಿದಿದ್ದೀನಿ. ಕೆಲಸದ ಅನುಭವವೂ ಸಾಕಷ್ಟಿದೆ.
ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವ ಆಸೆ. ಆದರೆ...

ಜೀವನವೆಲ್ಲ ಇನ್ನೊಬ್ಬರಿಗೆ ದುಡಿದದ್ದೇ ಆಯಿತು.
ಸ್ಟಾರ್ಟ್ಅಪ್ ಕಂಪನಿಯೊಂನ್ನು ಶುರು ಮಾಡುವ ಅಪೇಕ್ಷೆ. ಆದರೆ...

ನಾವು ನಾಲ್ವರು ಸ್ನೇಹಿತರು ಒಂದುಗೂಡಿದಾಗಲೆಲ್ಲ ನಮ್ಮದು ಏಕಚಿತ್ತ.
ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವ ಇರಾದೆ. ಆದರೆ...

ಇಂತಹ ಆಕಾಂಕ್ಷೆಗಳು ಈಗ ಬಹುತೇಕರಲ್ಲಿದ್ದರೂ ಅವರಿಗೆ ಮುಂದುವರೆಯಲು
ಏನೋ ಆತಂಕ. ಏನೋ ಅಸ್ಪಷ್ಟವಾದ ಅಳುಕು. "ಆದರೆ..." ಎಂಬ ಪಿಡುಗು!

ಈ "ಆದರೆ..." ಎಂಬುದನ್ನು ದೂರ ಮಾಡುವುದೇ ಈ ಕೃತಿಯ ಉದ್ದೇಶ.

ಲೇಖಕರು, ಮ್ಯಾನೆಜ್ಮೆಂಟ್ ಗುರು ಸತ್ಯೇಶ್ ಬೆಳ್ಳೂರ್ ಅವರು ಬರೆದಿರುವ ಮೈಲ್ಯಾಂಗ್ ಪ್ರಕಾಶನದ ಮೂರನೆಯ ಪುಸ್ತಕ "ಸ್ಟಾರ್ಟ್ ಅಪ್ - ನೀವೂ ಕಟ್ಟಬಹುದು" ಈಗ ಮೈಲ್ಯಾಂಗ್ ಅಲ್ಲಿ ಇಬುಕ್, ಪ್ರಿಂಟ್ ಹಾಗೂ ಆಡಿಯೋ ಬುಕ್ ಮೂರೂ ರೂಪದಲ್ಲಿ ದೊರೆಯುತ್ತಿದೆ.
2 ಪುಸ್ತಕಗಳು
  • ಸ್ಟಾರ್ಟ್ಅಪ್ ನೀವೂ ಕಟ್ಟಬಹುದು! (ಆಡಿಯೋ ಬುಕ್)
    ಸ್ಟಾರ್ಟ್ಅಪ್ ನೀವೂ ಕಟ್ಟಬಹುದು! (ಆಡಿಯೋ  ಬುಕ್)
    ಪಬ್ಲಿಶರ್
    ಸತ್ಯೇಶ್ ಬೆಳ್ಳೂರ್
    ಮಾಮೂಲು ಬೆಲೆ
    Rs. 149.00
    ಸೇಲ್ ಬೆಲೆ
    Rs. 149.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಸ್ಟಾರ್ಟ್ಅಪ್ ನೀವೂ ಕಟ್ಟಬಹುದು! (ಇಬುಕ್)
    ಸ್ಟಾರ್ಟ್ಅಪ್ ನೀವೂ ಕಟ್ಟಬಹುದು! (ಇಬುಕ್)
    ಪಬ್ಲಿಶರ್
    ಸತ್ಯೇಶ್ ಬೆಳ್ಳೂರ್
    ಮಾಮೂಲು ಬೆಲೆ
    Rs. 125.00
    ಸೇಲ್ ಬೆಲೆ
    Rs. 125.00
    ಬಿಡಿ ಬೆಲೆ
    ಇಶ್ಟಕ್ಕೆ