
ಓದಿದವರು: ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 7 ಗಂಟೆ 15 ನಿಮಿಷ
“ಅಪೂರ್ಣಸತ್ಯ”ಎಂಬ ಖ್ಯಾತಿಯ ಈ ಕಥಾಸಂಕಲನದಲ್ಲಿ ತಮ್ಮ ಉತ್ತಮ ನಿರೂಪಣಾ ಶೈಲಿಯಿಂದಾಗಿ ಓದುಗರೆಲ್ಲರಿಂದ ಅತ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ. ಅವುಗಳಲ್ಲಿ “ಅಪೂರ್ಣಸತ್ಯ” ಹಾಗೂ “ದೇವರಗಿಡ” ಕಥೆಗಳಿಗೆ ಕಥಾ ಸ್ವರ್ಧೆಗಳಲ್ಲಿ ಬಹುಮಾನಗಳು ಬಂದಿವೆ. ಬಾಕಿ ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಪೂರ್ಣ ಸತ್ಯ ಪುಸ್ತಕಕ್ಕೆ 2017ರಲ್ಲಿ ‘ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್’ ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.