
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಲೈಂಗಿಕ ವಿಷಯಗಳ ಬಗ್ಗೆ ವಿಪರೀತ ಮಡಿವಂತಿಕೆಯ ಕಾರಣ, ಅದೊಂದು ಸಹಜ, ಆರೋಗ್ಯಕರ ಕ್ರಿಯೆ ಎಂಬ ತಿಳಿವಳಿಕೆಯ ಬದಲು, ಅದು ಕೆಟ್ಟ ಕುತೂಹಲದ, ಗೋಪ್ಯ ವಿಷಯವಾಗಿ ಉಳಿದುಕೊಂಡಿದೆ. ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಾಣುವ ಬದಲು, ಸಂಕೋಚದ ದ್ವಂದ್ವದಿಂದ ಬೇರೆ ಹಾನಿಕಾರಕ ಪರಿಣಾಮಗಳಿಗೂ ಕಾರಣವಾಗಬಹುದು. ಇದರಿಂದ ವ್ಯಕ್ತಿತ್ವ ಅರಳುವುದಕ್ಕೆ ತಡೆಯುಂಟಾಗುತ್ತದೆ. ಸರಿಯಾದ ತಿಳಿವಳಿಕೆಯಿಲ್ಲದ ಕಾರಣ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವೇ ಈ ಕೃತಿಯ ಉದ್ದೇಶ. ವಿಮರ್ಶೆ: ಲೈಂಗಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅನ್ವುಸಿಕೊಂಡು ಅನುಸರಿಸಿದರೆ ಪರಮೋಚ್ಛಮಟ್ಟದ ಐಹಿಕ ಸಂತೃಪ್ತಿ ನಮ್ಮದಾಗುತ್ತದೆ.
ಪುಟಗಳು: 108
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !