Click here to Download MyLang App

MyLang Books Gift Card

MyLang Books Gift Card

Gift Cards

ಪಬ್ಲಿಶರ್
MyLang Books
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಏನು ನೀಡುವುದು ಎಂದು ಹುಡುಕುತ್ತಿದ್ದೀರಾ? ಬಾಡಿ ಹೋಗುವ ಹೂವು, ಕೆಲ ದಿನಕ್ಕೆ ಬಳಸಿ ಮರೆಯುವ ವಸ್ತುಗಳ ಬದಲು ಜೀವನದುದ್ದಕ್ಕೂ ಸಂಗಾತಿಯಾಗಬಲ್ಲ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ. ಬಂದಿದೆ ಮೈಲ್ಯಾಂಗ್ ಗಿಫ್ಟ್ ಕಾರ್ಡ್ !

ಇದು ಬಹಳ ಸರಳವಾಗಿದೆ !
  1. ನಿಮ್ಮ ಇಷ್ಟದ ದರದ ಗಿಫ್ಟ್ ಕಾರ್ಡ್ ಖರೀದಿಸಿ.
  2. ನಿಮ್ಮ ಫೋನಿಗೆ ಬರುವ SMS ಅಲ್ಲಿರುವ ಲಿಂಕ್ ಅನ್ನು ನಿಮ್ಮ ಪ್ರೀತಿಪಾತ್ರರಿಗೆ ಶೇರ್ ಮಾಡಿ.
  3. ಅವರು ಅದನ್ನು ಬಳಸಿ ಮೈಲ್ಯಾಂಗ್ ಅಲ್ಲಿ ಕೊಳ್ಳಬಹುದು ತಮ್ಮಿಷ್ಟದ ಇಬುಕ್ಸ್, ಆಡಿಯೋ ಮತ್ತು ಪ್ರಿಂಟ್ ಬುಕ್ಸ್ !
100 ರೂಪಾಯಿಯಿಂದ ಹಿಡಿದು 1000 ರೂಪಾಯಿಗಳವರೆಗೆ ಬೇರೆ ಬೇರೆ ದರದ ಕೂಪನ್ ಕೊಳ್ಳಬಹುದು.
ಇನ್ಯಾಕೆ ತಡ, ಪುಸ್ತಕ ಓದುವ ಆನಂದ ಹರಡೋಣ.. ತಿಳಿಯೋಣ.. ತಿಳಿವು ಹಂಚೋಣ :)

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
V
Vivek MV
ನಮ್ಮ ಸರಿಯಾದ ಆಯ್ಕೆ

ನಾಡಹಬ್ಬದ ಹಿನ್ನೆಲೆ ಸ್ಪರ್ಧೆಗಳಿಗೆ ಅರ್ಥಪೂರ್ಣವಾಗಿ ಏನು ಬಹುಮಾನ ಕೊಡಬಹುದು ಅಂತ ಯೋಚಿಸಿದಾಗ ಏನಾದರೂ ಪುಸ್ತಕ ಕೊಡಬಹುದಾ ಅನ್ನುಸ್ತು.., ಹಾಗೆ ನಾವು ಕೊಡುವ ಪುಸ್ತಕವನ್ನೇ ಏಕೆ ಓದಬೇಕು ಅವರಿಗೆ ಬೇಕಾದ್ದನ್ನು ಓದುವ ಸ್ವತಂತ್ರವಿರಲಿ ಎಂದು ಅನಿಸಿದಾಗ MyLang Books ತಟ್ಟನೆ ನೆನಪಾಯಿತು.. ಈಗ ಎರಡು ವರ್ಷಗಳಿಂದ ಬಹುಮಾನ ಎಂದು MyLang Coupons ಗಳನ್ನು ಕೊಡುತ್ತಿದ್ದೇವೆ.., ಬಹುಮಾನ ಗೆದ್ದವರೂ ಖುಷಿಯಾಗಿದ್ದಾರೆ ಹಾಗೂ ಕೊಟ್ಟವರಿಗೆ ತೃಪ್ತಿಯೂ ಇದೆ...