Click here to Download MyLang App

ಹೊಸ ವಿಚಾರಗಳು (ಇಬುಕ್)

ಹೊಸ ವಿಚಾರಗಳು (ಇಬುಕ್)

e-book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 299.00
ಸೇಲ್ ಬೆಲೆ
Rs. 299.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

“ಕನ್ನಡ ನಾಡು ಕಂಡ ಮಹತ್ವದ ಚಿಂತಕರಲ್ಲಿ ತೇಜಸ್ವಿ ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ತೇಜಸ್ವಿ ಅವರು ತೆರೆದುಕೊಳ್ಳದ, ಮಾತನಾಡದ ವಿಷಯಗಳೇ ಇಲ್ಲ ಅನ್ನಬಹುದು. ಅವರ ಅನೇಕ ಲೇಖನ, ಭಾಷಣ ಮತ್ತು ಸಂದರ್ಶನಗಳನ್ನು ಕಲೆಹಾಕಿ ಹೊರತರಲಾದ ಹೊತ್ತಗೆ ಇದಾಗಿದೆ. ಕನ್ನಡದ ನೆಲ, ಜಲ, ಭಾಷೆ, ಆರ್ಥಿಕತೆ, ಶಿಕ್ಷಣ, ರಾಜಕೀಯ, ಚಳವಳಿ, ಧಾರ್ಮಿಕತೆ, ಪರಿಸರ ಹೀಗೆ ಎಲ್ಲದರ ಬಗ್ಗೆ ತೇಜಸ್ವಿ ಅವರು ಬರೆದ ಅಪರೂಪದ ಲೇಖನಗಳು ಈ ಹೊತ್ತಗೆಯಲ್ಲಿವೆ. ತೇಜಸ್ವಿಯವರ ಸಾರ್ವಜನಿಕ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ಹೊಂದಿರುವ ಈ ಪುಸ್ತಕ ಬಹಳ ಇಂದಿಗೂ ಹೆಚ್ಚು ಮಾರಾಟವಾಗುವ ಕೃತಿಗಳಲ್ಲೊಂದಾಗಿದೆ.

 

ಪುಟಗಳು: 780

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
M
Mallikarjuna Gouda Gouda

ಚೆನ್ನಾಗಿದೆ

S
Sreenivasa TN
ನಾನು ಅದನ್ನು ಕೊಂಡು ಓದುವುದಕ್ಕೆ ಬುಕ್ ಮಾಡಿದ್ದು...

ನಾನು ಅದನ್ನು ಕೊಂಡು ಓದುವುದಕ್ಕೆ ಬುಕ್ ಮಾಡಿದ್ದು...ಆಡಿಯೋ ಕೇಳಲು ಅಲ್ಲ. ಆಡಿಯೋ ಕೇಳುವುದಕ್ಕೆ ಎಂದಿದ್ದರೆ, ನಾನು ಹಣ ಪಾವತಿ ಮಾಡುತ್ತಿರಲಿಲ್ಲ. ನಾನು ನನ್ನ ಮೂರ್ಖತನ ದಿಂದ ಮೊಸಹೋಗಿದ್ದು ನಂತರ ಗೊತ್ತಾಯಿತು.ದೊಡ್ಡ ನಮಸ್ಕಾರ ನಿಮ್ಮ website ಗೆ.