
ಮರಳಿ ಬಾ ಮನ್ವಂತರವೇ ಮುಂದುವರಿದ ಭಾಗ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುವ ಸಂಚಿಕೆಗಳು, ಓದುಗರಿಗೆ ಸಂತೃಪ್ತಿ ನೀಡುವಲ್ಲಿ ಯಾವುದೇ ಅನುಮಾನವಿಲ್ಲ. ಮೊದಲ ಭೇಟಿಗೆ ಮನ ಕದ್ದವರು ಪರಸ್ಪರ ಭಾವನೆಗಳನ್ನು ವ್ಯಕ್ತಪಡಿಸದೆ ಮೌನದಲ್ಲೇ ಆಗಧವಾಗಿ ಪ್ರೀತಿಸುತ್ತ, ಸಣ್ಣ ಅಪಾರ್ಥದಿಂದ ದೂರಾಗುವರು ಮತ್ತೆ ಒಂದಾಗುವರಾ?