ಗೆಳೆತನಕ್ಕೆ ಜಾತಿ, ಅಂತಸ್ತು ಅಡ್ಡ ಬಾರದು ,ಅವಳು ಮಧ್ಯಮ ವರ್ಗದ ಗೃಹಿಣಿ. ಅವನು ಶ್ರೀಮಂತ ಅಧಿಕಾರಿ. ಅವನು ಅವಳಿಗೆ ಬಾಸ್ ಆಗುತ್ತಾನೆ. ಅವಳ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾನೆ. ಅವಳ ಪತಿಯ ವಿಚಿತ್ರ ಸ್ವಭಾವ ಅವಳನ್ನು ಕೋಟಲೆಗಳಿಗೆ ಸಿಲುಕಿಸಿದಾಗ ಅವಳ ಆಪದ್ಬಾಂಧವನಾಗುತ್ತಾನೆ ಅವಳ ಈ ಬಾಲ್ಯ ಸಖ.ಸ್ನೇಹ ಮತ್ತು ದಾಂಪತ್ಯದ ಬಂಧಗಳನ್ನು ನವಿರಾಗಿ ಚಿತ್ರಿಸಿರುವ ಅಶ್ವಿನಿ ಅವರ ಕೃತಿ 'ಬಾಲ್ಯ ಸಖ'