Click here to Download MyLang App

ಸಂಗ್ರಹ: ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಸರಣಿಯ 16 ಇಬುಕ್ಸ್ ಕೇವಲ 699/-ಕ್ಕೆ !

ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ .. ಪುಟ್ಟ - ಕಿಟ್ಟ ವಿಜ್ಞಾನ ಸಂವಾದ.. ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ..ಅದು ಹೀಗೇಕೆ? .. ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.

ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಸರಣಿಯ 16 ಇಬುಕ್ಸ್ ಕೇವಲ 699/-ಕ್ಕೆ !

16 ಪುಸ್ತಕಗಳು